ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
ಅಧ್ಯಾ] - ಪುಗಳ ಸ್ವಭಾವವೂ, ಕಾರವೂ. 105 ಗಳಲ್ಲಿ, ಗಂಡು ಮತ್ತು ಹೆಣ್ಣು ಈ ಎರಡುಬಗೆಯ ಹೂಗ ಳ ಬೇರೆ ಬೇರೆಯಾಗಿದ್ದರೂ, ಈ ಎರಡುಬಗೆಯ ಹೂಗ ೪ ಒಂದೇ ಗಿಡದಲ್ಲಿರುವುವು. ಇಂತಹ ಗಿಡಗಳನ್ನು ದ್ವಿಲಿಂಗ ಸಸ್ಯ?” ಗಳೆಂದು ಹೇಳಬಹುದು. ತೊಂಡೆಗಿಡದಲ್ಲಿ ಗಂಡು ಹೆಣ್ಣು ಹೂಗಳೆರಡೂ ಒಂದೇ ಕುಡಿ ಯಲ್ಲಿ ಬೆಳೆಯದೆ,ಬೇರೆ ಬೇರೆಕು ಡಿಗಳಲ್ಲಿಯೇ ಹುಟ್ಟುವುವು. ಇಂತವುಗಳನ್ನು “ ಏಕಲಿಂಗ ಸಸ್ಯ ?” ಗಳೆಂದು ಹೇಳಬೇಕು. ಪಟ 89. ತೊಂಡೇ ಬಳ್ಳಿ. 1. ಹೆಣ್ಣು ಹೂ ಬಳ್ಳಿ 2. ಗಂಡುಹೂ ಬಳ್ಳಿ :) ಪಟ 90, ತೊಂಡೇಹ (1 ಹೆಣ್ಣು, 2 ಗಂಡು, 3 ಕೀಲಾಗ), 4 ಕೇಸರ.).