ಪುಟ:ಓಷದಿ ಶಾಸ್ತ್ರ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

106 ಓಷಧಿ ಶಾಸ್ತ್ರ | [VIII ನೆಯ ಹೂವರಳಿ, ದಾಸವಾಳ, ಅಗಸೆ ಈ ಮುಂತಾದುವುಗಳಲ್ಲಿ ಅ೦ಡ ಕೋಶ, ಕೇಸರ, ಇವೆರಡೂ ಒಂದೇ ಹೂವಿನಲ್ಲಿ ಅಡಗಿರುವುವು. ಇ೦ತಹ ಗಿಡಗಳನ್ನು “ ಮಿಥುನ ಸಸ್ಯ ” ಗಳೆಂದು ಹೇಳುವುದು ಯುಕ್ತವು. - ೮ ನೆಯ ಅಧ್ಯಾಯ. ಪ್ರಪ್ಪರೇಣು ಸ್ಪರ್ಶವೂ, ಗರ್ಭಧಾರಣವೂ. ಹೆಣ್ಣು ಹೂ ಹೊರತು, ಇತರ ಪುಷ್ಪಗಳೆಲ್ಲವೂ ಕೇಸರವನ್ನು ಹೊ೦ ದಿರುವುವು. ಹೂಗಳಲ್ಲಿ ನಡೆಯಬೇಕಾದ ಮುಖ್ಯವಾದ ಕೆಲಸಗಳಿಗೆ ಬೇಕಾಗಿ ರುವ ಅಂಗಗಳು,ಕೇಸರಗಳ ಅಂಡಕೋಶಗಳ ಇವೆರ ಡೇ, ಕೇಸರದ ಸಹಾಯವಿಲ್ಲದೆ, ಅಂಡಕೋಶ ದಲ್ಲಿ ಗರ್ಭವುಂಟಾಗಲಾರದು. ಜೀವಜಂತುಗಳಲ್ಲಿ, ಗಂಡುಗಾ)ಣಿಯ ಸಹಾಯವಿಲ್ಲದೆ,ಹೆಂಣು, ಗರ್ಭನ ನ್ನು ಧರಿಸುವುದೇ ? ಅದರಂತೆಯೇ ಕೇಸರಗಳ ಸಹಾಯವಿಲ್ಲದೆ ಬೀಜಗಳುಂಟಾಗವು, ಈ ಕಾರಣ ದಿಂದಲೇ ಕೇಸರಗಳನ್ನು ಪುಸ್ಮದ ಪುರುಷಾವಯು ವನವೆಂದು ಹೇಳಬೇಕಾಗಿದೆ. ನಟ 91...ಹೂವರಳಿ ಕೇಸರದ ಪ್ರಧಾನ ಭಾಗವು ಮಕರಂದದ ಚೀಲ ಯ ಮಕರಂದದ ಚೀಲ, ಗಳೇ, ಹೂವರಳಿಯ ಹೂವಿನಲ್ಲಿ, ಕೇಸರ ನಾಳದ ಮೇಲಿರುವುದು ಕಾ ಹೊರಗೆ ಅಂಟಿಕೊಂಡಿರುವ ಹಳದಿ ಬಣ್ಣದ ಚಿಕ್ಕ , - - ೩ ಉಂಡೆಗಳು, ಮಕರ೦ದದ ಚೀಲಗಳೆನಿಸುವುವು. ರಂದ ಚೀಲ, ಉಳಿ ಪಟದಲ್ಲಿ ತೋರಿಸಿರುವಂತೆ, ಈ ಚೀಲಗಳು ದುದು ಹೂವಿನದು. ವಲಯಾಕೃತಿ ಯುಳದಾಗಿರುವುದು. ಇದರಲ್ಲಿ ಒಂದೇ ಪದರವಿರುವುದು. ಈ ಚೀಲವು ಕಾಯಿ