ವಿಷಯಕ್ಕೆ ಹೋಗು

ಪುಟ:ಓಷದಿ ಶಾಸ್ತ್ರ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

110 ಓಷಧಿ ಶಾಸ್ತ್ರ ) VIII 3000 ವರೆಗೆ ಕಾಣಿಸಲ್ಪಟ್ಟಿರುವುವು. ಮಕರಂದ ರೇಣುವು ಕೀಲಾಗ ಹೊಡನೆ ಸಂಬಂ ಧಿಸಿದ ಮೇಲೆ ಮೊಳೆಯು ಲಾರಂಭಿಸುವುದು. ಕೀಲಾಗದ ಮೇಲೆ ಸಣ್ಣ ರೇವು ಗಳು ತುಂಬಿರುವುದರಿಂದ, ಅಂಟಿನಂತೆ ಒಂದುವಸ್ತುವು ಉಂಟಾಗುವು ದರಿಂದಲ, ಮಕರಂದ ರೇಣುಗಳು ಅದರ ಮೇಲೆ ಅಂಟಿಕೊಳ್ಳುವುದಕ್ಕೆ ಇವು ದೊಡ್ಡ ಸಹಾಯಕ ವಾಗುವುವು. ಅಂಡಾಶಯ ದೊಳಗಿನ ಅಂ ಡಗಳು ಪಕ್ವವಾಗಿ, ಗರ್ಭಾಧಾನಕ್ಕೆ ತಕ್ಕವುಗಳಾಗಿರುವಾಗ, ಕೀಲಾ ಗುದ ಅಂಟಿನಂತಿರುವ ಆ ವಸ್ತುವು ಹೆಚ್ಚಾಗಿ ಉಂಟಾಗುವುದು. ಪಟ 95.ಪಟ 96. ಪಟ 97. ನಡುವೆ ಸೀಳು ಬಿ ತುದಿಯಲ್ಲಿ ದ್ವಾರವು ಮಕರಂದ ಕೋಶಕ್ಕಿಂ ವ್ಯ ಮಕರಂದ ಚೀ ೬ ಮಕರಂದ ಚೀ ತಲೂ ಮೇಲಿನೀಡಿದ ಕೇ ಲವುಳ್ಳ ಕೇಸರ, ಲ ಹೊಂದಿದ ಕೇಸರ, ಸರ,