ವಿಷಯಕ್ಕೆ ಹೋಗು

ಪುಟ:ಓಷದಿ ಶಾಸ್ತ್ರ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

112 ಓಷಧಿ ಶಾಸ್ತ್ರ ) [VIII ನೆಯ ಅಂಡಕೋಶ ವೆಂಬುದು, ಹೂ ವಿನ ಹೆಣ್ಣು ಭಾಗವೆಂದು ಮೋ ದಲೇ ಹೇಳಲ್ಪಟ್ಟಿರುವುದು, ಇದು ರ ಭಾಗಗಳಲ್ಲಿ ಕೀಲವೆಂಬುದು ಕೆಲವುಗಳಲ್ಲಿ ಇಲ್ಲದೇ ಇರು ವುದೂ ಉಂಟು. ಕೀಲಾಗುಗಳು ಮಾತ,ಎಲ್ಲಾ ಅ ೦ ಡ ಕೋಶ ಗ ಳ ಯೂ ಇರುವುವು. ಇವು ಕೀಲದ ತುದಿ ಯಲ್ಲಿ ಯಾಗಲಿ, ಅಂಡಾಶಯದ ಅಗ ದಲ್ಲಿ ಯಾಗಲಿ, ಕಾ ಣಿ ಸು ವುವು. ಕುಪ್ಪೆ ಮಣಿ, ಹರಳು, ಇವು ಗಳ ಕೇಲವು ಬಹಳ ಚಿಕ್ಕದು.ಇವು ಗಳ ಅಂಡಾಶಯದ ಅಗದಲ್ಲಿ, ಎರಡಾಗಿ ಸೀಳಲ್ಪಟ್ಟ ಮರು ಕಂಬಿಗಳ ಕೀಲದ ಕವಲುಗಳಾ ಗಿಯೇ ಇರುವುವು. ಇವುಗಳನ್ನೆ ಕೀಲಾಗುಗಳೆ೦ಬ ದಾ ಗಿ ಯ ತಿಳಿದು ಕೊಳ್ಳಬೇಕು. ಮಕರಂದ ಪಟ 99.-ಮಕರಂದ ರೇಣು ಸ್ಪರ್ಶವನ್ನ, ಗರ್ಭೋತ್ಪತ್ತಿಯ ನೂ, ಕಾಣಿಸುವ ಪಟ, ಕೀಲಾಗದ ನಾಲ್ಕು ಮಕರಂದ ರೇಣುಗಳಲ್ಲಿ ಮರು ಮೊಳೆತಿರುವುವು. ಒ೦ದರ ನಾಳ ಮಾತ ಒಳಹೊಕ್ಕು, ಗರ್ಭಕೋಶವನ್ನು ಮುಟ್ಟಿರುವುದು. 1, 2 ಇವು ಅಂಡಕ್ಕುಗಳು ಇವುಗಳೊಳಗೆ ಅಡಗಿರುವುದೇ ಅಂಡ) ಧಾನವು. ಇದರೊಳಗಿನ ದೊಡ್ಡ ಗೂಡೇ ಗರ್ಭಕೋಶವು, 3. ಈ ರಂ ಧುವೇ ಅಂಡವಿವರವು.