ವಿಷಯಕ್ಕೆ ಹೋಗು

ಪುಟ:ಓಷದಿ ಶಾಸ್ತ್ರ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ: ಕಾಯಿಯು, ಬೀಜವೂ, 119 ಹರಿಸುತ್ತ ಬಂದ ಹೂವರಳ, ಉನ್ನತ ಮುಂತಾದುವುಗಳ ಹೂಗಳು ಅರಳ ಪಕಾಶವಾಗಿರುವುದು ಸ್ವಲ್ಪ ಕಾಲವೇ, ಅರಳಿದ ಒಂದೆರಡುಗಳಿಗೆಯಮೇಲೆ ಉದುರಿಬೀಳುವ ದಳಗಳುಳ್ಳ ಹೂಗಳ ಉಂಟು. ಹೂಗಳು ಅರಳಿರುವ ತರುಣದಲ್ಲಿಯೇ ದುಂಬಿ, ಜೇನುಹುಳ, ಮ೦ - ತಾದುವು ಜೇನನ್ನು ಕಡಿಯುವುದಕ್ಕಾಗಿ ಒಳಕ್ಕೆ ನುಗ್ಗಿ, ಮೈಮೇಲೆ ಮಕರಂದದ ಧೂಳನ್ನು ಅಂಟಿಸಿಕೊಂಡು, ಕೀಲಾಗ) ದಲ್ಲಿ ಮಕರಂದ ಸ್ಪರ್ಶವನ್ನೂ ಉಂಟು ಮಾಡುವುವು. ಹೂಗಳ ದಳ ವೃತ್ತದ ಬೆ ಆವಳಿಕೆಯ ಬಣ್ಣವೂ ಸಹ, ಹುಳಗಳ ನ್ನು ಆಕರ್ಪಿಸುವುದಕ್ಕಾಗಿಯೇ ಇರತಕ್ಕೆ ಸಾಧನವೆಂದು ಮೊದಲೇ ಹೇಳಲ್ಪಟ್ಟಿದೆ. ಸಂಜೆಯ ಹೊತ್ತಿನಲ್ಲಿ ಹಳದಿ ನೀಲ, ಪಟ 100..ಹೂವರಳಿಯ ಕೆಂಪು ಮುಂತಾದ ಬಣ್ಣಗಳು ಸ್ಪ ಕಾಯಿಯ ಕತ್ತರಿಸಿದ ಸ್ಮವಾಗಿ ಕಾಣುವುದಿಲ್ಲ. ಆದುದರಿಂದ ಹೋಳಿನ ಮುಖಭಾಗವೂ, ಸಂಜೆಯ ಹೊತ್ತಿನಲ್ಲಿ ಅರಳುವ ಹೂವಿ ನ ದಳಗಳೆಲ್ಲವೂ ಸಾಯಿಕವಾಗಿ ಬಿಳಿಯ ಬಣ್ಣವನ್ನೇ ಹೊಂದಿರುವುವು. .ಹಗಲಲ್ಲಿ ಹೂಬಿಡುವುವು ಹಲವು ಬಗೆಯ ಬಣ್ಣಗಳಲ್ಲಿರುವುದು ಸ್ವಾಭಾವಿಕ ವಾಗಿದೆ, ಬಣ್ಣದ ವ್ಯತ್ಯಾಸಗಳ ಆಯಾ ಹುಳಗಳಿಗೆ ಅನುಕೂಲಿಸುವಂತೆ ಬೇರೆಬೇರೆಯಾಗಿರುವುವು. ಕೆಲವು ಬಣ್ಣಗಳು ಕೆಲವು ಹುಳಗಳನ್ನೇ ಆಕ ರ್ಪಿಸುವ ಶಕ್ತಿಯುಳ್ಳವೆಂದೂ, ಅದಕ್ಕೆ ತಕ್ಕಂತೆ ದಳಗಳು ಬಣ್ಣವನ್ನು ಹೊಂದಿರುವುವೆಂದೂ ಊಹಿಸಬೇಕಾಗುವುದು.