ವಿಷಯಕ್ಕೆ ಹೋಗು

ಪುಟ:ಓಷದಿ ಶಾಸ್ತ್ರ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ ಕಾಯಿಯ, ಬೀಜವೂ. 12t ರುತಾಗಲಿ ಕಾಣುವುದು. ಕಾಯಿಯನ್ನು ಅಡ್ಡಲಾಗಿ ಕತ್ತರಿಸಿ ನೋಡಿದರೆ, 100 ನೆಯ ಪಟದಲ್ಲಿ ಕಾಣಿಸಿರುವಂತೆ, ಐದು ಗೂಡುಗಳು ಕಾಣಿಸುವುವು. ಇ೦ತಹ ಕೆಲವು ಗೂಡುಗಳಲ್ಲಿ ಮಾತು ವೇ ಬೀಜಗಳಿರುವುವು. ಕೆಲವುಗಳ ಇರವು, ಮತ್ತು ಕೆಲಕೆಲವು ಕಡೆಗಳಲ್ಲಿ ಬೆಳೆಯುವ ಹೂವರಳಿಯ ಗಿಡಗಳ ಕಾಯಿಗಳಲ್ಲಿ, ಬೀಜಗಳೇ ಇಲ್ಲದಿರುವುದೂ ಉಂಟು. ಈ ಕಾಯಿಯ ಐದು ಗೂಡುಗಳ ಅಂಚುಗಳ , ನಡುವೆ ಒಂದಾಗಿ ಸೇರಿ ಉಂಟಾಗುವ ಸಂಭವನ್ನು, ಅಂಡಾಶಯ ಮಧ್ಯ ಸ್ತಂಭವೆಂದು ಮೊದಲೇ ಸೂಚಿಸಿರುವೆವು , ಬೀಜಗಳು ಈ ಸ್ತಂಭದಲ್ಲಿ ಸಣ್ಣ ತಂತುಗಳಿಂದ ಹೆಣೆಯಲ್ಪ ತಿರುವುವು. ಈ ತಂತುಗಳಿಗೆ “ಬೀಜ ಬಂಧನ?” ವೆಂದು ಹೆಸರು. ಬೀ ವಬಂಧನವು ಬಹುಸೂಕ್ಷವಾಗಿದ್ದರೂ, ಅಂತ, ಬೀಜ, ಇವು ಬೆಳೆಯುವುದಕ್ಕೆ ಸಹಾಯಕವಾಗಿರುವ ಸಾಧನವೇ ಇದಾಗಿರುವುದು. ಬೆಳೆ ವಳಿಕೆಗೆ ಬೇಕಾದ ಆಹಾರ ಪದಾರ್ಥಗಳು ಬಿಜಬಂಧನದ ಮೂಲಕವಾಗಿಯೇ ಅಂಡಗಳಿಗೂ ಬೀಜಗಳಗೂ ಹೋಗಿ ಸೇರುವುವು. ಹೂವರಳಿಕಾಯಿಯು ಭಾಗಗಳಾವುವೆಂದರೆ:-ಬೀಜ, ಬೀಜಬಂಧನ, ಇವುಗಳನ್ನು ಒಳ ಗಡ ಗಿ ಸಿ ಕೊಂಡಿರುವ ಮೇಲಿನ ವಾಟಿ, ಇವುಗಳೇ, ಬೀಜ ಗಳ ನೂ, ೯ ಬೀದಬಂಧನಗಳನ್ನೂ ಬಿಟ್ಟು, ಉಳಿದಭಾಗಕ್ಕೆ ಬೀದಕೋ? ವೆಂದು ಹೆಸರು. ಆಕಾರದಲ್ಲಿ ಪಟ 102. ಉಮ್ಮತದಕಾಯಿ. ಹೊರತು ಸ್ಥಿತಿಸ್ವಭಾವಾದಿಗಳ 1. ಒಡೆದ ಕಾಯಿ, 2, ಕತ್ತರಿಸಿದ * ಹೂವರಳಿಯ ಹೀಚಿಗೂ ಕಾ - ಹೋಳನ ಯಿಗೂ, ಹೆಚ್ಚು ಕಡಿಮೆಯಾಗಿ,