ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
ಅಧ್ಯಾ] ಕಾಯಿಯ , ಬೀಜವೂ, 125 ರಿಂದ ಈಭಾಗವೇ ಕಾಯೆಂದೂ, "ಗೇರುಹಣ್ಣು” ಎಂದು ಹೇಳಲ್ಪಡುವ ಭಾಗ ದಲ್ಲಿ ಈ ಅಂಗಗಳಿಲ್ಲದುದರಿಂದ, ಇದು ಕಾಯಲ್ಲವೆಂದೂ ಗುಹಿಸಬೇಕು. ಅನೇಕ ಓಷಧಿಗಳಲ್ಲಿ ಪುಪ್ಪಸದಹವಾದ ನಂಜರಿಯು ಮೊತ್ತಕ ಒಂದಾಗಿಸೇರಿ ಐಕ್ಯ ಹೊಂದಿ ಬೆಳೆದು ಕಾಯಾಗುವುದೂ ಉಂಟು. ಹಲಸು, ಅನಾ ನಾಸು, ಆಲ, ಅತ್ತಿ ಮುಂತಾದುವುಗಳ ಹಣ್ಣನ್ನು ಈಬಗೆಯವೆಂದು ಹೇಳ 4ನೆಯ ಪಟ 106.-ಬದನೇಕಾಯಿ, (ತಿರುಳುಗಾಯಿ). ಬಹುದು, ಬೇರೆ ಭಾಗಗಳ ಸಂಬಂಧವಿಲ್ಲದೆ ಬೀಜಕೋಶ, ಬೀಜ ಇವು ಮಟ್ಟಿಗೆ ಇರುವ ಕಾಯಿಗಳನ್ನು ಸಾಮಾನ್ಯ ಫಲ?” ಗಳೆಂದೂ, ಬೇರೆಭಾಗ ಗಳನ್ನು ಒಳಗೊಂಡಿರುವ ಕಾಯಿಗಳಿಗೆ ' ವಿಶ) ಫಲ ” ಗಳೆಂದೂ, ಹೇಳ ತಕ್ಕದ್ದು ಚಿತವು. ಹೂವರಳಿ, ಬೆಂಡೆ, ಅಗಸೆ, ಉನ್ನತ, ಇವುಗಳ ಕಾಯಿಗಳು ಸಾಮಾ ನೃ ಪಲಗಳು, ಗೇರುಹಣ್ಣು, ಸೇಬುಹಣ್ಣು, ಹಲಸು, ಅತ್ತಿ ಮುಂತಾದುವು