________________
ಅಧ್ಯಾ] ಕಾಯಿಯ ಬೀಜವೂ, 127 ಈ ವಿಧವಾದ ಕಾಯಿಗಳನ್ನು ತಿರುಳುಗಾಯಿ?' ಎಂದು ಹೇಳುವರು.ಮಾವು. ಸುರಹೊನ್ನೆ, ಮುಂತಾದ ಕಾಯಿಗಳಲ್ಲಿ ಬೀಜಕೋಶದ ಹೊರಭಾಗದಲ್ಲಿ ಸ್ವಲ್ಪಭಾಗವುವಾತ) ಮೃದುವಾಗಿ ತಿರುಳುಳ್ಳುದಾಗಿಯ, ಒಳಭಾಗವು ಕಠಿನವಾದ ವಾಟೆಯಾಗಿಯೂ ಇರುವುದರಿಂದ, ಇವುಗಳನ್ನು ಒಳವಾಟಿ ಯುಳ್ಳ ತಿರುಳುಗಾಯಿ?” ಎಂದು ಹೇಳಬೇಕು. ಬೀಜಕೋಶದ ಹೊರಗೆ ಸ್ವಲ್ಪ ಭಾಗ ವಾಟೆಯಾಗಿಯ, ಒಳಗೆಲ್ಲಾ ತಿರುಳುಳ್ಳುದಾಗಿಯ ಇರುವ ಕೆಲವು ಹಣ್ಣುಗಳೂ ಉಂಟು. ಕುಂಬಳ, ಬೂದುಗುಂಬಳ, ಪರಂಗಿಹಣ್ಣು ಇವು ಈ ಬಗೆಯವು. ಇವುಗಳನ್ನು “ ಹೊರವಾಣಿಯುಳ್ಳ ತಿರುಳುಗಾಯಿ ?” ಯೆಂದು ಹೇಳಬಹುದು. ಇನ್ನೂ ಕೆಲವು ಹಣ್ಣುಗಳ ಬೀಜಕೋಶದ ಒಳಭಾಗವು ಸ್ವಲ್ಪ ತಿರುಳುಳ್ಳುದಾಗಿಯೂ, ಹೊರಗೆ ತುಂಬ ವಾಟಿ ಯಿ ರುವುದೂ ಉಂಟು. ಬೇಲ, ಬಿಲ್ವ ಪತ್ರೆ), ಈ ಹಣ್ಣುಗಳ ನ್ನು ಉದಾಹರಣವಾಗಿ ಹೇ ಳಬಹುದು. ಇವು ಹೊರ ವಾಟೆಯುಳ್ಳ ತಿರುಳು ಗಾ ಪಟ 108.ಸುರಹೊನ್ನೆಯ ಕಾಯಿ ಯಿಗಳಾಗಿದ್ದರೂ, ಇವುಗ ಒಳನಾಟಿಯ ತಿರುಳೂ ಉಳ್ಳಕಾಯಿ ಳಲ್ಲಿ ಗೂಡುಗಳು ಹಲವು 1. ಒಂದುಕಾಯಿ, 2. ನೀಳಿದಳು . ನಡು ಟು. ಕುಂಬಳದ ಜಾತಿಯ ವೆಬೆಳ್ಳಗಿರುವುದು ಬೀಜ, ಒಳಗಿನವಾಣಿಯ ಹೊರಗೆ ತಿರುಳ ಕಾಣುವುದು. ಒಂದೇ ಗೂಡಿರುವುದು. ತಿರುಳುಳ್ಳ ಕಾಯಿಗಳಲ್ಲಿ ವಿಭಾಗಗಳಿರುವಂತೆಯೇ, ಬೀಜಕೋಶ ವನ್ನೂ ಒಣಗಿರುವ ಕಾಯಿಗಳಲ್ಲಿ ಹಲವು ವ್ಯತ್ಯಾಸಗಳಿರುವುವು.