ಪುಟ:ಓಷದಿ ಶಾಸ್ತ್ರ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾಯಿ ಅಧ್ಯಾ] 129 , ಬೀಗವೂ. Cಬಹು ಪುಟಕ ವಿದಾರಿ ಫಲ?” ಎಂದು ಹೇಳಬೇಕಾಗಿದೆ. ಈ ಬಗೆಯ ಕಾಯಿ + 4 + ಪಟ 110. ಏಕ ವಿದಾರ ಒಟಕ ಫಲ. ಗಳು ಬಿರಿಯುವ ರೀತಿಯ ಎರಡು ಬಗೆಯಾಗಿರುವುದು.ಕೆಲವು ಕಾಯಿಗಳು, ಗೂಡುಗಳೊಳಗಿಂದಲೇ ಬಿರಿಯುವುವು. ಮತ್ತೆ ಕೆಲವು ಕಾಯಿಯ ಗೂಡಿನ ಪರೆಗಳ ಮೇಲೆ ಬಿರಿಯ ಲಾರಂಭಿಸುವುವು. ಹೂವರಳಿ, ಬೆಂಡೆ, ಈ ಕಾಯಿಗಳು ಗೂಡೊಳಗಿನಿಂದ ಬಿರಿಯುವುವು. ಆದುದರಿಂದ, ಈ ಬಗೆಯ ಕಾಯಿಗಳು ಗೂಡೊಳಹುಗುವ ನೀಳುಳ್ಳ ಬಹು ಪುಟಕ ವಿದಾರಿ ಶುಷ್ಕ ಫಲಗಳೆನಿಸುವುವು, ಹರಳು, ಆಡುಮುಟ್ಟದ ಸೊ ಪ್ಪಿನಕಾಯಿ, ತುರುವೆಕಾಯಿ, ಇವು ಗೂಡುಗಳ ತಡಿಕೆಯ ಮೇಲಿನ ಬಿ