ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
130 ಓಷಧಿ ಶಾಸ್ತ್ರ ) (IX ನೆಯ ರುಕುಳ್ಳವುಗಳು. ಗೂಡೊಳಹುಗುವ ಬಿರುಕು ಕಾಯಿಗಳಲ್ಲಿ, ಒಂದು ಸಲ ಈ ಅವಸಂಸ್ ಪಟ 111.-ಬೆಂಡೇಕಾಯಿ, ಗೂಡುಗಳೆಳಗಿನಿಂದ ಬಿರಿಯುವ ಕಾಯಿ, 1, ಎಳೆಕಾಯಿ. 2. ಕತ್ತರಿಸಿದ ಹೋಳಿನ ನೆತ್ತಿ, 3. ಬಲಿತು ಬಿರಿದ ಕಾಯಿ. 4. ಬಲಿತ ಕಾಯಿಯನ್ನು ಕತ್ತರಿಸಿದ ಹೋಳಿನ ನೆತ್ತಿ, ಬಿರುಕು ಬಿಡುವುದರಿಂದಲೇ ಬೀಜಗಳು ಹೊರಬೀಳುವುವು. ತಡಿಕೆಗಳ ಮೇಲೆ ಅರಿಯುವ ಕಾಯಿಗಳಲ್ಲಿ, ಅವುಗಳೆಳ ಗಿನ ಗೂಡುಗಳು ಬೇರೆ ಬೇರೆಯಾಗಿ ವಿಭಾಗ ಹೊಂದುವುದೇ ಹೊರತು, ಬೀಜಗಳು ಹೊರಕ್ಕೆ ಬೀಳವು. ಹೀಗೆ ಬೇರೆ ಬೇರೆಯಾಗಿ ನೀಳಲ್ಪಟ್ಟ ಮೇಲೆ, ಪುನಃ ಆ ಗೂಡುಗಳ ಮೇಲಿನ ಪರೆ ಆ ಏರಿಯಲಾರಂಭಿಸಿ ಬೀಜಗಳನ್ನು ಹೊರಕ್ಕೆ ಹಾಕುವುವು, 113 ನೆಯ ಪಟವನ್ನು ನೋಡಿರಿ.