ವಿಷಯಕ್ಕೆ ಹೋಗು

ಪುಟ:ಓಷದಿ ಶಾಸ್ತ್ರ.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾಯಿಯ ಬೀಜವೂ. ಅಧ್ಯಾ, 131 WILMINNALLINN TIGirliluಯ COMMONUME ಗೂಡುಗಳ ತಡಿಕೆಯಮೇಲೆಬಿರಿಯುವ ಕಾಯಿಗಳಲ್ಲಿ , ಗೂಡುಗಳು ಬೇರೆಬೇರೆಯಾಗಿ, ಕೆಳಗೆ ಬಿದ್ದು ಹೋದಮೇಲೆಕೂಡ,ಪುನಃ ನೀ ಳಬಿಟ್ಟು, ಬೀಜಗಳನ್ನು ಹೊ ರಬೀಳಿಸತಕ್ಕವು ಕೆಲವೂ, ಗೂ ಡುಗಳ ತಡಿಕೆ ಯಲ್ಲಿ ಒಡೆದ ಮೇಲೆ ಗೂಡುಗಳ ಸೂ ಬೇರೆ ಯಾಗಿ ಬೀಳದೆ ಅಡಿ ಭಾಗದಲ್ಲಿ ಸೇರಿಕೊಂಡೇ ಒಳಗಡೆ ಗಾಗಿ ಒಂದೊಂದು ಗೂಡ ನು ತೊಂದು ಬಿರುಕನ್ನು ಹೊಂದಿ, ಅದರ ಮಾರ್ಗವಾಗಿ ಬೀಜಗಳ ನ್ನು ಹೊರಬೀಳಿಸತಕ್ಕವು ನು ತೆ ಕೆಲವೂ ಉಂಟು. ಮೊದಲು ಪಟ 112. ಆಡುಮುಟ್ಟದ ಸೊಪ್ಪಿನ | ಹೇಳಿದ ಸ್ಪಭಾವ ವುಳ್ಳವು ಗಳ ಗೆ ಹರಳು ಕಾಯಿಯನ್ನೂ, ಆ ಕಾಯಿಗೂಡುಗಳ ಪರೆಯಮೇಲೆ ಬಿರಿ ಮೇಲೆ ಹೇಳಿದ ಸ್ಪಭಾವ ವುಳ್ಳ ಯುವ ಸ್ವಭಾವವುಳ್ಳುದು. ವುಗಳಿಗೆ ಆಡು ಮುಟ್ಟದ ಸೊ 1. ಎಳೆಕಾಯಿ, 2, ಬಿರುಕುಬಿಟ್ಟ ಕಾ ಸಿನ ಕಾಯನೂ ಉದಾಹರ ಯಿ, 3. ಬಿರುಕು ಬಿಡುವ ರೀತಿ, ವಾಗಿ ತೆಗೆದುಕೊಳ್ಳಬಹುದು ಒಣಗಿದ ಕಾಯಿಗಳಲ್ಲಿಯ, ಯಾವಾಗಲೂ ಬಿರಿಯದ ಕಾಯಿಗಳ ಉಂಟು, ಇವುಗಳಲ್ಲಿ, ಬೀಜ ಕೋಶವನ್ನೂ ವಾಟೆಗಿಯೂಗಲಿ, ಅಥವಾ ಒಳಭಾಗವು ವಾಟೆಯಾಗಿಯ, ಹೊರಭಾಗವು ನಾರಾಗಿಯ ಆಗಲಿ, ಇರು ವುದು, ತೆಂಗಿನಕಾಯಿ ಈ ವಿಧವಾದುದೇ. ಇದರೊಳಗಿನ, ಮಟ್ಟೆ, ನಾರು, ವಾಟೆ, ಇವೆಲ್ಲವೂ ಬೀಜ ಕೋಶದ ಭಾಗಗಳೇ, ನಾಟಿ ಯೊಳಗಿನ