ವಿಷಯಕ್ಕೆ ಹೋಗು

ಪುಟ:ಓಷದಿ ಶಾಸ್ತ್ರ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ.] ಕಾಯಿಯ ಬೀಜವೂ, 133 ಮಿಶ ಫಲಗಳಲ್ಲಿ ಅಂಡಕೋಶದಸಂಗಡ, ಬೇರೇಭಾಗಗಳ ಸಂಬಂಧ

ಪಟ 114. ತೆಂಗಿನಕಾಯಿ ಹೊಂದಿರುವೆಂದು ಮೊದಲೇ ಹೇಳಲ್ಪಟ್ಟಿದೆ. ಗೇರು ಹಣ್ಣಿನಲ್ಲಿ, ವೃಂತವು ರೂಪಾಂತರ ಹೊಂದಿ, ಕಾಯಿಯಸಂಗಡ ಕಲಿತಿರುವುದರಿಂದ, ಇದನ್ನು -CC ವೃಂತಪರಿಣಾಮ ಫಲ ' ಎಂದು ಹೇಳಬಹುದು. ಹಲಸಿನ ಹಣ್ಣು, ಅನಾನಾ ಸುಹಣ್ಣು, ಇವುಗಳ , ಅತ್ತಿ, ಆಲ, ಅರಳಿ, ಈ ಕಾಯಿಗಳ ಮಿಶ ಫಲಗಳೇ. ಈ ಮಿಶ ಫಲಗಳಲ್ಲಿ ಅನೇಕ ಪುಪ್ಪಗಳು ಒಂದಾಗಿಸೇರಿ ಐಕ್ಯ ಹೊಂದಿ ಕಾಯಾ ಗುವುವು, ಹಲಸು, ಅನಾನಾಸು, ಈ ಫಲಗಳಲ್ಲಿ ಹೊರಗೆ ಬೇರೆಬೇರೆಯಾಗಿ ಕಣ್ಣುಗಳಂತೆ ಕಾಣತಕ್ಕವು ಗಳೆಂದೊಂದೂ ಒಂದೊಂದು ಹೂವೇ. ಅನಾನಾಸು ಗಿಡದಲ್ಲಿ ಹೂಗಳು ತೆನೆಯಂತೆ ಉಂಟಾಗಿ, ವೃಂತವೂ > ಹೂಗಳ , ಬೆಳೆದು ತಿರುಳುಹೊಂದಿ ದಪ್ಪನಾಗುವುವು. ಗರ್ಭಾಧಾನವಾದ ಮೇಲೆ ಹೂಗಳ ಒಂದು ಗುಂಪಾಗಿಸೇರಿ ಒಂದು ಕಾಯಿಯಂತೆ ಬೆಳೆದು ಬಿಡುವುವು.