ವಿಷಯಕ್ಕೆ ಹೋಗು

ಪುಟ:ಓಷದಿ ಶಾಸ್ತ್ರ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

136 ಓಷಧಿ ಶಾಸ್ತ್ರ ) [IX ನೆಯ ೪, ಹುಳದಮೊಟ್ಟೆಯ ಹೂಗಳ ಇರುವುವು. ಇ೦ಥ ಕಾಯಿಯನ್ನು ನಾವು ' ಸವ್ರಂತ ಪುಷ್ಪ ಸಮೂಹ ಪರಿಣಾಮ ಸಲ ?” ಎಂದು ಹೇಳಬಹುದು. 4444 ನಟ 116,ಆಲದ ಕಾಯಿ, (ಸವ್ಯ೦ತ ಪುಸಹ ಪರಿಣಾಮ ಫಲ.) 1. ಕಾಯಿಗಳು, 2, ಕಾಯಿಯನ್ನು ಸೀಳಿದ ಹೋಳಿನ ನೆತ್ತಿ. 3. ಹೆ. ಇಹೂ. 4, ಹುಳದ ಮೊಟ್ಟೆಯುಳ್ಳ ಹೂ. ಗರ್ಭಾಧಾನವಾದ ಕೂಡಲೆ, ಅಂಡಾಶಯವು ಕಾಯಗುವಂತೆ, ಅಂಡ ಗಳ ಬೀಜಗಳಾಗುವುವು. ಬೀಜಗಳ ಸ್ವರೂಪದಲ್ಲಿ ಅನೇಕ ವ್ಯತ್ಯಾಸಗಳ ರುವುದರಿಂದ, ಅವುಗಳ ಸ್ವರೂಪವನ್ನು ತಿಳಿಯಲು, ಪಾರಿವಾಳ, ಮಾವು, ಹೊ ನೈ, ಹರಳು, ಈಚಲು ಮುಂತಾದುವುಗಳ ಬೀಜವನ್ನು ಪರೀಕ್ಷಿಸ ಬೇಕಾಗಿದೆ.