ಪುಟ:ಓಷದಿ ಶಾಸ್ತ್ರ.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಕಾಯಿಯ ಬೀಜವೂ, 1417 ಆಹಾರ ಪದಾರ್ಥಗಳು ಸೇರಿಸಲ್ಪಡದೆ, ಪ್ರತ್ಯೇಕವಾಗಿ ಬೆಳೆಯಾಗಿರುವ ಅಂ ಕುರಚ್ಛದನದಲ್ಲಿ ಸೇರಿಸಲ್ಪಟ್ಟಿರುವುವು. ಅನೇಕ ಬೀಜಗಳಲ್ಲಿ ಅಂಕುರಚ್ಛ ದನ ವಿರುವುದುಂಟು. ಹೂವರಳಿ, ನೀ ತಾವರ, ಮುಂತಾದವುಗಳ ಬೀಜ ಗಳನ್ನು ನೋಡಿರಿ. ಈಚಲು ಬೀಜದ ಮೇಲಿನ ಹೊಟ್ಟು ಬಹಳ ತೆಳ್ಳಗಿದ್ದರೂ, ಅದರೊಳ ಗಣ ವಸ್ತುವು ಬಹಳ ಗಟ್ಟಿಯಾಗಿದೆ. ಈ ಬೀಜದ ಒಳಭಾಗವು ಎರಡು ದಳಗ ಹಟ 121.-ಈಚಲು ಬೀಜ, 1, ಹಳ್ಳವುಳ್ಳ ಪಾರ್ಶ್ವಭಾಗ, 2, ಮೊಳೆಯಿರುವ ಸಮನಾದ ಸಾ ರ್ಶ ಭಾಗ 3 ಸೀಳಿದ ಹೋಳನನೆತ್ತಿ, 4, ಕತ್ತರಿಸಿದ ಹೋಳಿನ ನೆತ್ತಿ. (ಇವೆರಡರಲ್ಲಿಯ ಮೊಳೆಯು ಕಾಣುತ್ತಿರುವುದು.) ಳಾಗಿ ವಿಭಾಗಿಸಲ್ಪಟ್ಟಿಲ್ಲ. ಈ ಬೀಜದ ಒಂದುಪಾರ್ಶ್ವವು ಉದ್ದಕ್ಕೆ ಹಳ್ಳವುಳ್ಳ ದಾಗಿಯ, ಮತ್ತೊಂದು ಭಾಗವು ಸಮವಾಗಿಯೇ ಇರುವುದು, ಸಮವಾದ ಕಡೆಯಲ್ಲಿ, ನಡುವೆ ಇರುವ ಒ೦ದುಚಿಕ್ಕ ಹಳ್ಳದಲ್ಲಿ, ಮೊಳೆಯು ಸೇರಿರುವುದು ಸೂಜಿಯಿಂದ ಈ ಹಳ್ಳದ ನಾಲ್ಕು ಕಡೆಯಲ್ಲಿಯ ಚುಚ್ಚಿದರೆ,