ಪುಟ:ಓಷದಿ ಶಾಸ್ತ್ರ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

144 IX ನೆಯ ಬೀದವು ಹುದುಗಿರುವ ಕೆಂಪು ಅಥವಾ ಬಿಳಿ ಬಣ್ಣವುಳ್ಳ ಭಾಗವೂ ಬೀಜ ಪುಚ್ಛವೇ. ಕೆಲವು ಬೀಜಗಳ ಬೀಜಕ್ಕಿನಲ್ಲಿ, ಎಲ್ಲಾ ಕಡೆಯ ಆಗಲಿ, ಅಥವಾ ಏಕದೇಶದಲ್ಲಿಯಾಗಲಿ, ಕೆಲವು ಭಾಗಗಳಲ್ಲಿಯಾಗಲಿ, ಉದ್ದವಾದ ರೋಮ ಗಳು ಗುಂಪಾಗಿರುವುದುಂಟು. ಹತ್ತಿ, ಬಿಳಿ ಹಾತಿ, ಎಕ್ಕ ಮುಂತಾದ ಬೀಜ ಗಳೇ ಇದಕ್ಕೆ ಉದಾಹರಣೆಗಳಾಗಿವೆ. ಪುಷ್ಪಗಳ ಭಾಗಗಳ ಸ್ಥಿತಿ ಯ, ಅವುಗಳ ಬದಲಾವಣೆಯ ಗರ್ಭವುಂಟಾಗುವು ದಕ್ಕಾಗಿಯೇ ಏರ್ಪ್ಪಟ್ಟಿರುವುದಲ್ಲವೆ ? ಅದರಂ ತೆಯೇ ಕಾಯಿ, ಬೀಜ, ಇವುಗಳ ಯ ಹಲವು ಬಗೆಯ ವ್ಯತ್ಯಾ. ಸಗಳಿರುವುದಕ್ಕೆ ಕಾರಣವೇನು ? ಕಾಯಿಗಳುಂಟಾಗಿ, ಅವು ಪಕ್ಷವಾ ದ ಮೇಲೆ, ಬೀಜಗಳುಚೆದರಿ, ತಕ್ಕ ಕಡೆಗಳಲ್ಲಿ ಬಿದ್ದ ಹೊರತು, ಮೊಳೆ ಯಲಾರವು, ಬೀಜಗಳು ಹೆಚ್ಚಾಗಿ ಪಟ 124.-ಗಾಳಿಯಲ್ಲಿ ಹಾರುವುದ ಉಂಟಾಗುವುದೂ, ಅವುಗಳಲ್ಲಿ ಬ ಕೂಜಂತುಗಳ ಮೈ ಮೇಲೆ ಅಂಟಿಕೊ ಳುವುದಕ್ಕೂ ಯೋಗ್ಯವಾದ ಕಾಯಿ ಹುವಿಧವಾದ ವ್ಯತ್ಯಾಸಗಳುಂಟಾ ಗಿರುವುದೂ, ನಾನಾದಿಕ್ಕುಗಳಿಗೂ ಚೆದರಿ ಬೀಳುವು ದಕ್ಕಾಗಿಯೇ ಎಂದು ಗುಹಿಸ ಬೇಕಲ್ಲವೆ ? ಕಾಯಿಗಳು ತಿರುಳನ್ನು ಹೊಂದಿರುವುದೂ, ಒಣಗಿಹೋಗುವುದೂ, ಒಣಗಿದಮೇಲೆ ಗಳು.