________________
146 ಓಷಧಿ ಶಾಸ್ತ್ರ ) [IX ನೆಯ ಕಠಿನವಾಗಿರುವುದರಿಂದ ಜಂತುಗಳ ಹೊಟ್ಟೆಯಲ್ಲಿರುವಾಗಲೂ ಅವು ಕೆಡುವು ದಿಲ್ಲ. ಉದಾಹರಣವಾಗಿ ದ್ರಾಕ್ಷಿ, ನೇರಳೆ, ಅತ್ರಿ, ಆಲ, ಮುಂತಾದವು ಗಳನ್ನು ಹೇಳಬಹುದು. ಜಂತುಗಳು ಸಂಚರಿಸುವಾಗ, ಗಿಡಗಳ ಮೇಲೆ ತಗುಲುವುದರಿಂದ ಕೆಲವು ಬೀಜಗಳು ಅವುಗಳ ಮೈ ಮೇಲೆ ಅಂಟಿಕೊಂ ಡಿದ್ದು, ಹಲವು ಕಡೆಗಳಿಗೆ ಬಂದುಬೀಳುವುವು, 126 ನೆಯ ಪಟದಲ್ಲಿ ಕಾಣುವ ಕಾಯಿಯ ಮೇಲಿರುವ ಒರಟಾದ ರೆಮಗಳ ತುದಿಯಲ್ಲಿ ಕೊಕ್ಕೆಗಳಿರುವು (/360 ಪಟ 126, ಈ ಕಾಯಿಯ ಮೇಲಿರುವ ಕೊ ಸಟ 127.-ಪಾಸುಕಾಯಿಯ ಅದು ಕೈಗಳನ್ನು ನೋ ಎರಿ, ಈ ಕೊಕ್ಕೆ ಸಿಡಿಯುವರೀತಿಯ. 1. ಕಾಯಿ, 2. ಕಾ ಗಳೆ ನಾಟಿಕೆ ಯಿಯ ತುದಿಯ ಅದರ ಒಂದುಗುರುತ. ಕೃತಕ್ಕವು. 3. ಬಿರಿದಕಾಯಿ. ನಲ್ಲವೆ ? ಆಡು, ಆಕಳು ಮುಂತಾದ ಸಾಣಿಗಳು ಮೇಯುವಾಗ, ಈ ಕಾಯಿ ಗಳುಳ್ಳ ಗಿಡಗಳಲ್ಲಿ ಮೈತಗುಲಿಸಿದರೆ, ಈ ಕಾಯಿಗಳ ಮೇಲಿನ ಕೊಕ್ಕೆಗಳು ಆ ಪ್ರಾಣಿಗಳ ಮೈಮೇಲೆ ಸಿಕ್ಕಿಕೊಳ್ಳುವುವು. ಈ ಜಂತುಗಳು ಹಲವು ಕಡೆಗಳಿಗೆ ಹೋಗಿಸಂಚರಿಸುವಾಗ, ಈ ಕಾಯಿಯ ಅನೇಕ ಕಡೆಗಳಲ್ಲಿ ಚದರಿ ಬೀಳುವುವು. ಕೆಲವು ಕಾಯಿಗಳಲ್ಲಿ ಕೊಕ್ಕೆಗಳು ಬಹಳ ದೊಡ್ಡ