ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
ಅಧ್ಯಾ] ಕಾಯಿಯ , ಬೀಜವೂ. 14:7 ದಾಗಿ ನಾಲ್ಕು ಕಡೆಯಲ್ಲಿಯೇ ಇರುವುದುಂಟು. ಆಫ್ರಿಕಾದೇಶದ ಒಂದು ಕಡೆಯಲ್ಲಿ ಇಂಥಾ ಕಾಯಿಗಳು ಬೆಳೆಯುವುವು, ಆಕಾಯಿಯು ನಿಂಹಗಳ ಮೈಮೇಲೆ ಸಿಕ್ಕಿಕೊಂಡು, ಆಮೇಲೆ ಅದನ್ನು ಬಿಡಿಸಿಕೊಳ್ಳುವ ಪ್ರಯತ್ನ ದಲ್ಲಿ ಆನಿಂಹಗಳ ಬಾಯಿಗೆ ಸಿಕ್ಕಿಕೊಂಡು ಅದರಿಂದಲೇ ಕೆಲವು ಸತ್ತುಹೋ ಗುವುದಾಗಿಯೂ ಹೇಳುವರು. ಹೀಗೆ ಮೈ ಮೇಲೆ ಅಂಟಿಕೊಳ್ಳುವುದಕ್ಕೆ ಪಟ 128.ಹಾರುವ ಹಗುರವಾದ ಕಾಯಿಗಳು. 1. ಕರಚೀಕಾಯಿ, 2, ಕಾಡುಹೊನ್ನೆಕಾಯಿ, 3, ಧೂಪದ ಮರದಕಾಯಿ . ಉತ್ತರಣೆ ಕಾಯಿ, ಕೆಲವು ಬಗೆಯ ಹುಲ್ಲಿನ ಕಾಯಿಗಳು, ಇವುಗಳನ್ನು, ಉದಾಹರಣವಾಗಿ ತೆಗೆದುಕೊಳ್ಳಬಹುದು.ಉತ್ತರಣೆ ತೆನೆಗಳು ಬತಿರುವಾಗ