ವಿಷಯಕ್ಕೆ ಹೋಗು

ಪುಟ:ಓಷದಿ ಶಾಸ್ತ್ರ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

148 ಓಷಧಿ ಶಾಸ್ತ್ರ ) (IX ನೆಯ ಈ ಗಿಡಗಳ ಮೇಲೆ ತಗುಲಿದರೆ ಇದರ ಕಾಯಿಗಳು ಅಂಟಿಕೊಳ್ಳುವುವು. ನಾವು ವೇಗವಾಗಿ ಬೇಲಿಗಳ ಮಗ್ಗುಲಲ್ಲಿ ನಡೆದರೆ, ಕೆಲವು ವೇಳೆಗಳಲ್ಲಿ ಈ ಉತ್ತರಣೆ ಕಾಯಿಗಳು ಬಟ್ಟೆಗಳಿಗೂ, ಕಾಲುಗಳಿಗೂ, ಅಂಟಿಕೊಳ್ಳ ವುದು ಎಲ್ಲರಿಗೂ ತಿಳಿದ ವಿಷಯವೇ, ಕೆಲವು ಹುಲ್ಲುಗಳ ತೆನೆಗಳ, ಬಟ್ಟೆಗಳಿಗೆ ಅಂಟಿಕೊಳ್ಳುವುದನ, ನಾವು ನೋಡಿರುವೆವು, ಹಂಚಿ ಕಡ್ಡಿ ಯ ಊಬು, ಅಂಟು ಪುರಳೆ ಮುಂತಾದುವು, ಬಟ್ಟಿಗಳಲ್ಲಿ ಸಿಕ್ಕಿಕೊಂಡು, ಸೂದೆಯಂತೆ ಚುಚ್ಚುವುದೂ ನಮಗೆ ತಿಳದವಿಷಯವೇ ಅಲ್ಲವೇ ? ಇವೆಲ್ಲವೂ ಕಾಯಿಗಳೇ, ನಾವು ಇದನ್ನು ತೆಗೆದು ಹಲವು ಕಡೆಗಳಿಗೆ ಪಟ 129 ಹಾರಿಹೋಗತಕ್ಕ ಹಗುರವಾದ ಬೀಜಗಳು. ಬಿಸಾಡಿ ಬಿಡುವೆನಲ್ಲವೆ ? 124, 125 ನೆಯ ಪಗಳಲ್ಲಿ ಕಾಣಿಸಿರುವ ಚೆಂಡಾದ ಪುಗಳ ತಟ್ಟೆಯಲ್ಲಿ ಅಂಟಿಕೊಂಡ ಅಥವಾ ಇವುಗಳನ್ನು ಬಿಟ್ಟು ಪ್ರತ್ಯೇಕವಾಗಿ ಇರುವ ಕಾಯಿಗಳ ಊಬೆಗಳ೦ತೆ ಬಟ್ಟೆ ಗಳಿಗೂ, ರೋಮಗಳಿಗೂ, ಅಂಟಿಕೊಳ್ಳುವುವು. ಬೇರೆ ಕೆಲವು ಕಾಯಿಗಳಲ್ಲಿ ಬೀಜಕೋಶವು ಒಣಗಿ ಸಿಡಿಯು ವುದರಿಂದ, ಬೀಜಗಳು ಬಹುದೂರ ಹೋಗಿ ಚೆಲ್ಲಲ್ಪಡುವುವು. ಹರಳಿನ ಬೀಜವು ಈ ಬಗೆ