ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
156 ಓಷಧಿ ಶಾಸ್ತ್ರ ) [X ನೆಯ ಯಾಗಿ ವಿಭಾಗಹೊಂದಿದ ಮೇಲೆ, ಅಂಕುರದ ಮೇಲಂಟು ಬೆಳೆದು ಉದ್ಭವಾ ಗುವುದು. ಅಂಕುರದ ಕೆಳದಂಟಿನಿಂದ ಬೇರುಗಳು ಬಹಳವಾಗಿ ಉಂಟಾಗು ವುದರಿಂದ, ಅದರ ಮೂಲಕ ಭೂಮಿಯ ನೀರು ಗಿಡಗಳಿಗೆ ಸೇರುವುದು. ಪಟ 133.-ಸೌತೆಬೀಜವೂ ಮೊಳೆಗಳೂ. 1. ಬೀಜ 2. ಎಳೆ ಮೊಳಕೆ, ಮೊಳೆಯ ಅಂಕುರ ದಳಗಳು ಬೀದ ದೊಳಗೆ ಸೇರಿಕೊಂಡಿರುವುವು. ಬೇರಿನೊಳಗೆ ರೋಮಗಳನ್ನು ನೋಡಿರಿ. 3. ಬೆಳೆದ ಮೊಳಕೆ. ಇದರ ಅಂಕುರದಳಗಳು ದಂಟೋಳಗಿನ ಒಂದು ಗಂ ಟಿನ ಸಹಾಯದಿಂದ, ಬೀಜದ ವಾಟೆಯನ್ನು ಬಿಟ್ಟು ಹೊರಕ್ಕೆ ಬಂದಿರುವುದು, 4. ದಂಟಿನಲ್ಲಿರುವ ಗಂಟು. ಇದು ಬೀಜದ ಅಡಿಯ ವಾಟೆಯನ್ನು ಮೊಳೆ ಬಡಿ. ದಂತೆ ಭೇದಿಸಿರುವುದನ್ನು ಬೆಳೆದ ಮೊಳೆಯಲ್ಲಿ ನೋಡಿರಿ,