ವಿಷಯಕ್ಕೆ ಹೋಗು

ಪುಟ:ಓಷದಿ ಶಾಸ್ತ್ರ.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

158 ಓಷಧಿ ಶಾಸ್ತ್ರ ) [X ನೆಯ ದೃ೦ಕುರದಳಗಳುಳ್ಳ ಬೀಜಗಳು ಮೊಳೆಯುವುದು ಹೆಚ್ಚು ಕಡಿಮೆ ಯಾಗಿ ಪಾರಿವಾಳದ ಬೀಜವು ಮೊಳೆಯುವ ರೀತಿಯನ್ನೇ ಅನುಸರಿಸಿದ್ದರೂ, ಕೆಲವು ವ್ಯತ್ಯಾಸಗಳಿರುವುದೂ ಉಂಟು. ಅದುದರಿಂದ ಇನ್ನೂ ಕೆಲವು ಬೀಜ ಗಳು ಮೊಳೆಯುವುದನ್ನು ಪರೀಕ್ಷಿಸು ವುದುವು. ಕುಂಬಳ, ಸಾತೆ, ಗ ಣಿಕೆ, ಮುಂತಾದ ಮೊಳೆಗಳಲ್ಲಿ ಅ೦ ಕುರದಳವು ಎಲೆಗಳಂತೆಯೆ ಬೆಳೆ ಯುವುವು. ಮೊಳೆಯು ಹೊರಡುವ ಕಡೆಯಲ್ಲಿ ಈ ಬೀಜಗಳು ಸುರಗಿರು ವುವು. ಸುರಗಿದ ಆ ಕಡೆಯಲ್ಲಿಯೆ ಅಂಕುರದ ಕೆಳದಂಟು ಹೊರಕ್ಕೆ ಬ ರುವುದು. ಈ ದಂಟು ಬೆಳೆದಹಾಗೆಲ್ಲ ಬೀಜದಲ್ಲಿ ಸುರುಗಿದ ಭಾಗಕ್ಕೆ ಸಮೀ ಪವಾಗಿ, ಇದರಲ್ಲಿ ಒಂದು ಉಬ್ಬು ಟಾಗುವುದು. ಈ ಉಬ್ಬಿದ ಭಾಗವು ಪಟ 134,--ಸೌತೇಸಸಿ, ಅಥವಾ ಗಂಟು ಬೀಜದ ವಾಟೆಯನ್ನು, ಇದರಲ್ಲಿ ಅಂಕುರ ದಳಗಳು ಎತಿ ಒಂದುಕಡೆಯಲ್ಲಿ ಎಂದರೆ, ಅದರ ಕೆ ಗಳಂತೆ ಇರುವುದನ್ನು ನೋಡಿರಿ, ಳಭಾಗದಲ್ಲಿ ಒತ್ತುತ್ತಿರುವುದು, ಒಳ ಗಿರುವ ಅಂಕುರ ದಳಗಳು ಬೆಳೆಯು ವುದರಿಂದ ಅವು ವಾಟೆಯ ಮೇಲು ಭಾಗದಲ್ಲಿ ಒತ್ತುವುವು. ಇದರಿಂದ ವಾ ಟೆಯು ಸೀಳಲ್ಪಟ್ಟು ರಂಧವು ದೊಡ್ಡದಾಗುವುದು, ಅಂಕುರ ದಳಗಳು ಆ ರಂಧದ ಮೂಲಕವಾಗಿ ಹೊರಕ್ಕೆ ಬರುವುವು. ಬೀಜದ ವಾಟೆಯು ನೆಲ