ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
ಅಧ್ಯಾ'] ಬೀಜಗಳು ಮೊಳೆತು ಬೆಳೆಯುವ ಕವು. 159 ದಲ್ಲಿಯೇ ನಿಂತು ಹೋಗುವುದು, ಮೊಳೆಯ ದಂಟಿನಲ್ಲಿ ಈ ಗಂಟು ಉಂಟಾ ಗದೇ ಹೋದರೆ, ಮೇಲಿನವಾಟೆಯು ಒಡೆಯುವುದಕ್ಕೆ ಮಾರ್ಗವೇ ಇಲ್ಲ. ಅಂಕುರದಳಗಳ ಹೊರಕ್ಕೆ ಬಾರದೆ ಒಳಗೇ ಅಡಗಿಹೋಗುವುವಲ್ಲವೆ ? ಹೂವರಳಿ, ಹರಳು ಈ ಬೀಜಗಳಲ್ಲಿ ಅಂಕುರ ಚೈದನವಿಡುವು ದರಿಂದ ಅಂಕುರದಳಗಳು ಕಠಿನವಾಗಿರುವುದಿಲ್ಲ. ಎಲೆಗಳಂತೆಯೇ ಬಹಳ ಪಟ 135.ಹೊನ್ನೆಯ ಮೊಳೆಗಳು. ಮೃದುವಾಗಿರುವುವು. ಅಂಕುರದಳಗಳು ಹೂವರಳಿಯ ಬೀಜದಲ್ಲಿ ಹಲವು ಮಡಿಕೆಗಳುಳ್ಳವಾಗಿಯ, ಹರಳಿನ ಬೀಜದಲ್ಲಿ ಮಡಿಕೆಗಳಿಲ್ಲದೆಯೂ ಇರ ವುವು. 101, 120 ಪಟಗಳನ್ನು ನೋಡಿರಿ, ಮೊಳೆಯು ಬೆಳೆದು ಅಂಕುರ ದಳಗಳು ಹೊರಕ್ಕೆ ಬಂದಕಡಲೆ ಹಸುರು ಬಣ್ಣವುಂಟಾಗುವುದು. ಬೆಳಕು ತಗುಲಿದರೂ ಹಸುರು ಬಣ್ಣವು ಹೆಚ್ಚುತ್ತ ಎಲೆಗಳಂತೆಯೇ ಆಗಿಬಿಡುವುವು.