ವಿಷಯಕ್ಕೆ ಹೋಗು

ಪುಟ:ಓಷದಿ ಶಾಸ್ತ್ರ.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

160 ಓಷಧಿ ಶಾಸ್ತ್ರ ) [X ನೆಯ ಅಂಕುರ ಹೃದನ ವಿರುವುದರಿಂದಲೇ ಅ೦ಕರದಳಗಳು ಬೆಳೆಯುವುವು. ಅವು ಬೆಳೆದ ಹಾಗೆಲ್ಲ ಅ೦ಕರ ಹೃದನವು ಕಡಿಮೆ ಯಾಗುತ್ತಲೇ ಬರುವುವು. ೦ಕುರ ಹೃದನವಿಲ್ಲದ ಕೆಲವು ಬೀಜಗಳಲ್ಲಿ, ಎಲೆಗಳು ಬೆಳೆದಹಾಗೆ ಅಂಕುರದಳಗಳು ಕ್ಷಯಿಸಿ ಹೋಗುವುವು. ಅಂಕುರ ದನವುಳ್ಳವುಗಳಲ್ಲಿ ಅಂಕುರವು ಬೆಳೆದು, ಎಲೆಗಳ೦ತೆ ಹಸುರು ಬಣ್ಣವನ್ನು ಹೊಂದಿ, ಎತಿ ಗಳು ಮಾಡುವ ಕೆಲಸವನ್ನೂ ಮಾಡುವುದಕ್ಕಾರಂಭಿಸುವುದು. ಹೊನ್ನೆ, ನಾವು ಈ ಬೀಜಗಳ ದೂ೦ಕುರ ದಳ ಬೀಜಗಳೇ, ಇವು ಗಳಲ್ಲಿ ಬೀಜಗಳು ಬೀಜಕೋಶದ ಒಳಗಿನ ಭಾಗವಾದ ವಾಟೆಯನ್ನು ಬಿಟ್ಟು ಹೊರಕ್ಕೆ ಬರುವುದೇ ಇಲ್ಲ. ಹೊನ್ನೆ, ನಾವು ಈ ಬೀಜಗಳು ಭೂಮಿಯಲ್ಲಿ ನೆಡಲ್ಪಟ್ಟ ಮೇಲೆ ಒಂದು ಕಡೆಯಲ್ಲಿ ಚಿಕ್ಕ ಸೀಳುಂಟಾಗುವುದು, ಮೊಳೆಯ ಕೆಳ ದಂಟಿನ ತುದಿಯು ಹೊರಕ್ಕೆ ಬರುವುದ ರಿಂದಲೇ ಹೀಗೆ ಸೀಳುಂಟಾಗು ವುದು. ಇದು ಭೂಮಿಯೊಳಗೆ ಊರಿ, ಬೇರುಗಳುಂಟಾದ ಮೇಲೆ, ಬೀದರೊಳ ಗಿನ ಮೇಲುದಂಟು ಆಸೀಳಿನವರಾರ್ಗವಾಗಿ ಹೊರಕ್ಕೆ ಬಂದು, ಭೂಮಿಯನ್ನು ಭೇಧಿಸಿಕೊಂಡು ಮೇಲಕ್ಕೆ ಏಳುವುದು. ಈ ಭಾಗವು ಭೂಮಿಯಲ್ಲಿರುವಾಗ ಕಡ್ಡಿಯಂತೆ ಕಠಿನವಾಗಿರುವುದು. ಅದು ಹೊರಕ್ಕೆ ಬಂದ ಮೇಲೆಯೇ ಎಲೆಗ ಳುಂಟಾಗುವುವು. 135 ನೆಯ ಪಠವನ್ನು ನೋಡಿರಿ. ಬೀಜದೊಳಗಿರುವ ಅ೦ ಕುರ ದಳಗಳು ವಾಟೆಯನ್ನು ಬಿಟ್ಟು ಹೊರಕ್ಕೆ ಬರುವುದೇ ಇಲ್ಲ. ಅಂಕುರ ದಳಗಳು ಅಂಕುರದ ದಂಟಿನೊಡನೆ ಸಂಬಂಧ ಹೊಂದಿರುವುದರಿಂದ, ಅ೦ ಕುರ ದಳದಲ್ಲಿರುವ ಆಹಾರ ಪದಾರ್ಥಗಳು ದಂಟಿನಲ್ಲಿ ಪ್ರವೇಶಿಸುವುವು. ಮತ್ತು ಅಂಕುರ ದಳಗಳು ಬಹಳ ದೊಡ್ಡ ದಾಗಿರುವುದರಿಂದ, ಹಲವು ಎತಿ ಗಳುಂಟಾಗುವ ವರೆಗೂ, ದಂಟು, ಬೇಕಾದ ಆಹಾರ ಪದಾರ್ಥಗಳನ್ನು ಇವು ಗಳ ಮೂಲಕ ಗ್ರಹಿಸುವುದು, ಮಾವಿನ ಬೀಜದಲ್ಲಿಯ, ಹೊನ್ನೆಬೀಜದ ಯ, ಮೊಳೆಯು ಬಹಳ ಚಿಕ್ಕದಾದುದರಿಂದ, ಸೀಳಿನಮಾರ್ಗವಾಗಿ ಹೊರ