ಪುಟ:ಓಷದಿ ಶಾಸ್ತ್ರ.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಗಿಡಗಳ ಜಾತಿಯನ್ನು ವಿಭಾಗಿಸುವ ಕವು. 167 ವಿಷಹಾರಿ ಗಿಡದ ಹೂಗಳು ಗೊಂಚಲಾಗಿ ಬೆಳೆಯುವುವು.ಈ ಹೂವಿನಲ್ಲಿ ಯ ಪುಷ್ಪದಸುತ್ತುಗಳು ಮರುದಳಗಳನ್ನು ಹೊಂದಿದವುಗಳಾಗಿರುವುವು. ಆದರೆ, ದಳ ಮತ್ತು ಪುಷ್ಪಕೋಶ ಇವೆರಡು ಸುತ್ತಗಳ, ಕೊಳವೆಗಳಾಗಿ ಸೆ ರಿಯ, ಬಿಳುಪಾಗಿಯೂ ಇರುವುವು. ಈ ಕೊಳವೆಯ ಮೇಲ್ಬಾಗದಲ್ಲಿರುವ ಆರು ದಳಗಳನ್ನೂ ಗಮನಿಸಿನೋಡಿದರೆ, ಇವು ಮರುಮರುದಳಗರ ಳುಳ್ಳ ಎರಡು ಸುತ್ತುಗಳೆಂಬುದು ಚೆನ್ನಾಗಿ ಕಾಣಿಸುವುದು. ಕೇಸರಗಳ ಆರಾಗಿರುವುವು. ಇವುಗಳನ್ನೂ ಎರಡು ಸುತ್ತುಗಳಾಗಿಯೇ ಎಣಿಸಬೇಕು. ಅಂ ಡಾಶಯವು ನೀಚವಾಗಿರುವುದು. ಇದರಲ್ಲಿ ಯಮರುಮನೆಗಳೇ ಇರುವುವುಶಿವಶಕ್ತಿ ಬಳ್ಳಿಯ ಹೂವಿನಲ್ಲಿಯ ವೃತ್ತಗಳಲ್ಲಿ ಮರು ಮರು ದಳಗಳೇ ಇರುವುವು. ಈ ಹೂವಿನಲ್ಲಿ ದಳಗಳ ಹೊರದಳಗಳ ಪ್ರತ್ಯೇಕ ವಾ ಗಿರುವುವು. ಕೇಸರಗಳು ಆರಾಗಿರುವು ವು, ಅಂಡಕೋಶವು ಮೇಲಾಗಿರುವುದು, ಇಲ್ಲಿ ವಿವರಿಸಿದ ಈ ಹೂಗಳಲ್ಲಿರುವಂ ತೆಯೇ, ಏಕಾ೦ಕುರ ದಳ ಬೀಜವುಳ್ಳ ವೃಕ್ಷ ಗಳಲ್ಲಿ, ಪುಷ್ಪ ವೃತ್ತಗಳಲ್ಲಿ ಮೂರು ಮರು ದಳಗಳೇ ಕಾಣುವುವು. ವಿಷಹಾರಿ ಕುಟುಂಬಕ್ಕೆ ಸೇರಿದ ಬೇರೆ ಒಂದು ಗಿಡದ ಹೂಗಳ ಸ್ವರೂಪವ ನ್ನು 141 ನೇ ಪಟದಲ್ಲಿ ಕಾಣಿಸಿರುವೆವು. ಪಟ 14:0 -ವಿಷಹಾರೀ ಗಿಡ ಇದರಲ್ಲಿಯ ನೃತ್ಯಗಳು ಮುರುವು - ದ ಹೂ, ರು ದಳಗಳನ್ನೇ ಹೊಂದಿರುವುದನ್ನು (Crimum asiatice1.) ನೋಡಿರಿ, ದ೦ ಕು ತ ದ ಳ ಬೀಜ ವುಳ್ಳ ಗಿಡಗಳ ಹೂಗಳಲ್ಲಿ, ಸಾಯಕವಾಗಿ, ವೃತ್ತಗಳಲ್ಲಿ ಐದು ಅಥವಾ