________________
174 ಓಷಧಿ ಶಾಸ್ತ್ರ ) (XI ನೆಯ ಎಂಬುದು ಮೊದಲನೆಯ ಪದವಾಗಿರಬೇಕು. ಇವೆರಡೂ, ಬೇರೆ ಬೇರೆ ಕೂಟ ಕ್ಕೆ ಸೇರಿದುವು ಗಳಾದುದರಿಂದ, ಎರಡನೆಯ ಪದವು ಅವುಗಳನ್ನು ಬೇರೆಬೇರೆ ಯಾಗಿ ವಿಭಾಗಿಸತಕ್ಕದ್ದಾಗಿರಬೇಕು, ಬೆಂಡೆಯ ಗಿಡವು ಆಹಾರೋಪಯೋ ಗಿ ಯಾದುದರಿಂದ “ ಆಹಾರ ಯೋಗ್ಯವಾದ ಹೈಬಿಸ್ಕಸ್ ” (Hibiscus esculentus) ಎಂದೂ, ದಾಸವಾಳದ ಹೂಗಿಡವನ್ನು “ ಹೈಬಿಸ್ಮಸ್ sento ng Djato99 (Hibiscus rosa-sinensis) odse gees. ವುದು ವಾಡಿಕೆ. ಹೂವರಳಿ ಹೂವಿನ ಸ್ವರೂಪವನ್ನು ಗಮನಿಸಿದರೆ, ಅದೂ ಮಾಸಿ: ಯಿ ಕುಟುಂಬಕ್ಕೆ ಸೇರಿದುವಾದರೂ “ ಹೈಬಿಸ್ಕಸು ?ಜಾತಿಯದಲ್ಲ ಎಂದು ಗೊತ್ತಾಗುವುದು. ಈ ಹೂಗಳಲ್ಲಿ ಕೀಲಾಗವು ವಿಭಾಗ ಹೊಂದಿಲ್ಲ. ವ್ಯಂತ ಪುಗಳು ಮಾರೇ ಕಾಣುವುವು. ಇವೂ ಬೇಗ ಬಿದ್ದು ಹೋಗುy ವುವು. ಪುಷ್ಪಕೋಶದ ಹಲ್ಲುಗಳು ಬಹುಸೂಕ್ಷ್ಮವಾದುವು. ಈ ಗುಣಗಳೆ ಡಗೂಡಿದ ಹೂಗಳುಳ್ಳ ಗಿಡಗಳನ್ನು “ ತೆನ್ಸಿನಿಯಾ ” ಜಾತಿಯ ವೆಂದು ಹೇಳಬೇಕು.ಹೂವರಳಿಯ ಗಿಡಕ್ಕೆ ತೆನ್ಸಿನಿಯಾ ಪಾಪು ಯಾ (Thespesia populnea) ಎಂದು ಹೇಳುವರು, ತುರುವೆಗಿಡಕ್ಕೆ “ ಅಬ್ಯೂಟ” ಲಾನ್ ಇಂಡಿಕವರ್ ) (Abutilon indicum) ಎಂದು ಹೆಸರು ( ಅಬೂಟಿರ್ಲಾಜಾತಿಯ ಲಕ್ಷಣಗಳಾವು ಎಂದರೆ:-ಕೀಲವು ತುದಿ ಯಲ್ಲಿ ಇಪ್ಪತ್ತು ಅಥವಾ ಇದಕ್ಕೆ ಮೇಲ್ಪಟ್ಟ ಕವಲುಗಳಾಗಿ ಒಡೆಯುವುದೂ ಅಂಡಾಶಯದಲ್ಲಿಯೂ ಇಪ್ಪತ್ತು ಅಥವಾ ಅದಕ್ಕಿಂತ ಹೆಚ್ಚು ಗೂಡುಗಳನ್ನು ಹೊಂದಿ, ವೃಂತಪುಚ್ಚಗಳಿಲ್ಲದಿರುವುದೂ, ಅದರ ಲಕ್ಷಣಗಳು, ಕೆಂಪುಹತ್ತಿ, ನೂಲುಹತ್ತಿ, ಇವೆರಡ " ಗಾಸಿಪಿಯಲ್ಲ” (Gossy -. pium) ಜಾತಿಗೆ ಸೇರಿದುವು. ಅಂಡಾಶಯವು ಮೂರು ಮನೆಗಳುಳ್ಳದಾಗಿ,