ಪುಟ:ಓಷದಿ ಶಾಸ್ತ್ರ.djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

180 ಓಷಧಿ ಶಾಸ್ತ್ರ ) [XII ನೆಯ ಪಟ 115.-ನೀತಾ ಅಥವಾ “ ಅನೋನೇಸಿಯಾ ” (Annonaceae) ಕುಟುಂಬ. ರಾಮಫಲ.- ಅನೋನಾ ಕಿಟಕ್ಕುಲೇಟಾ 22 (Anona reticulata). 1. ಕೊಂಬೆ, 2, ಹೂಗೊನೆ. 3, ಕೇಸರಗಳ ಅಂಡಕೋಶವೂ ಕಾವಿನ ತುದಿಯಲ್ಲಿರುವದನ್ನು ತೋರಿಸುವ ಹಾಗೆ, ಉದ್ದಕ್ಕೆ ಸೀಳಿದ ನೆ, ಇಲ್ಲಿದಳವೂ ಹೊರದಳವೂ ಕೂಡ ಕಾಣುವವು. 4, ಪುಷವ ಅದರಭಾಗಗಳ, ಮರುದಳಗಳ ಒಳಗಡೆಯನ್ನು ತೋರಿಸಿರುವದು, ನಡುವೆ ಇರುವುದು ಕೇಸರಗಳ ಅಂಡಾಶಯವೂ, ಇದರಲ್ಲಿ ಮರು ಹೊರ ದಳಗಳನ್ನು ನೋಡಿರಿ, 5, 6, 7–ಇವು ಮರ ಕಮವಾಗಿ ಕೆಸರದ ಮು೦ದು, ಹಿಂದು, ಪಕ್ಕಗಳನ್ನು ತೋರಿಸುವುವು.