ಪುಟ:ಓಷದಿ ಶಾಸ್ತ್ರ.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ: ಪುಪ್ಪಿಸುವ ಗಿಡಗಳ ಕುಟುಂಬಗಳ ವಿಭಾಗ, 183 ಮರದ ಹೂವನ್ನೇ ಅನುಸರಿಸಿರುವುದರಿಂದ, ಇವೂ ಅನೋನಾಜಾತಿಗೆ ಸೇ ರಿದುವುಗಳೇ, ಆದರೆ ಕಾಯಿಗಳಲ್ಲಿಯ ಪುಷ್ಪಗಳ ಕಮದಲ್ಲಿಯ ಭೇ ದವಿರುವದರಿಂದ, ಇವು ಮೂರೂ ಬೇರೇ ಮೂರು ಕೂಟಕ್ಕೆ ಸೇರಿದುವುಗಳು. ರಾಮಫಲದ ಗಿಡದಲ್ಲಿ ಹೂಗಳು 2, 3, ಅಥವಾ 4 ಸೇರಿ, ಕೊನೆಯಾಗಿರು ವುದಲ್ಲದೆ,ಕಾಯಿಯ ಹೊರಗಿನಕಣ್ಣುಗಳು ಆಳವಿಲ್ಲದಿರುವುವು. ಈಕಟಕ್ಕೆ L“ ಅನೋನಾ ರೆಟಿಕ್ಯುಲೇಟಾ (Anona leticulata) ಎಂದು ಹೆಸರು. ನೀ ತಾ ಗಿಡ ನ ನ್ನು “ಅನೋನಾಸ್ಯ ಮೋಸಾ ? (Anona squamosa) ಎನ್ನುವರು. ( ಅನೋನಾ 20900 8e esa " Anona) muricata) wowote ಮುಳ್ಳು ನೀತಾವುರದ ಹೆಸ ರು.ಮನೋರಂಜನಿ, ಮತ್ತು ನೆಟ್ಟಂಗಿ ಇವೆರಡೂ ಅ ನೋನೇ ನಿಯೇ ಕುಟುಂ ಬಕ್ಕೆ ಸೇರಿ ದು ವು ಗಳೇ, ಇವುಗಳಲ್ಲಿ ಆರು ದಳಗಳ ಪಟ 148,-ಸೀತಾಫಲ. ರು ವು ವು. ಅವು ಎರಡು (ಉದ್ದಕ್ಕೆ ಸೀಳಿದ ಹೋಳಿನ ನೆತ್ತಿ). ಸುತ್ತಾ ಗಿರುವುವು. ಕಾಯಿ ಯು ವಿಭಾಂಡಾಶಯ ವುಳುದಾಗಿರುವುದು. ಇವುಗಳ ಹೂಗಳು ಬೇರೇ ಅಂಶಗಳಲ್ಲಿ ಸೀತಾಗಿಡದ ಹೂವನ್ನೇ ಹೋಲುತ್ತಿರುವುವು, ಮನೋ ರಂಜನೀ ಗಿಡವು, ಆರ್ಟಬೆಟಿಸ್ ಒಡೋರಾಟಸ್ಸಿನಸ್ 12 4