ವಿಷಯಕ್ಕೆ ಹೋಗು

ಪುಟ:ಓಷದಿ ಶಾಸ್ತ್ರ.djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ: ಪುಪ್ಪಿಸುವ ಗಿಡಗಳ ಕುಟುಂಬಗಳ ವಿಭಾಗ, 185 ಕಾವು ಬಹಳ ಉದ್ದ ಸತುವು (ಎತಿಯು) ನೀರಿನ ಮೇಲೆಯೇ ತೇಲುತ್ತಿ, ರುವುದು. ಇದರ ಮೇಲುಭಾಗವು ನೆನೆಯುವುದೇ ಇಲ್ಲ. ನೀರು ತಾಗಿದರ ಅವು ಬಿಂದುಗಳಾಗಿ ನಿಂತು ಜಾರಿಬಿದ್ದು ಹೋಗುವುವು. 17 2012 ಪತ)ದ ಅಡಿಯಲ್ಲಿ ಕಾವು ಸೇರಿರುವು ದಲ್ಲವೆ ? ಸತ) ದಲ್ಲಿ ಹೀಗೆ ಕಾವು ಸೇರಿರುವ ಕಡೆ ಯು ಮಾತ) ಉಬ್ಬಿ, ಇತರ ಭಾಗಗಳು ತಗ್ಗಿ ರುವುದರಿಂದ, ಇದರಲ್ಲಿ ನೀರು ನಿಲ್ಲುವುದೇ ಇಲ್ಲ. ನೈದಿಲೆ ಯೆ ಲೆಯಲ್ಲಿ ಹಸುರು ಪದಾರ್ಥ ಗಳ, ಪತ) ಸೂಕ್ಷ್ಮ ರಂಧ) ಗಳ, ಪತದ ಮೇಲು ಗಡೆಯ ಯೇ ಇರುವುವು. ಆದುದ ರಿಂದಲೇ ಈ ಭಾಗವು ನೆನೆಯು ವುದೇ ಇಲ್ಲ. ಹಾಗಿಲ್ಲದೆ ನೆನೆದು ಹೋದಪಕ್ಷದಲ್ಲಿ, ಎಲೆಗಳಲ್ಲಿ, ನಡೆಯ ಬೇಕಾದ ಕೆಲಸಗಳಿಗೆ ತಡೆಯಾಗುವುದಲ್ಲವೆ ? ನೈದಿಲೆ ಪಟ 149,-ನೈದಿಲೆ ಯೆತಿಯ ಅಡಿ ಯೆಲೆಯ ಕೆಳಭಾಗದಲ್ಲಿ ನರ ಭಾಗ, (ನಿಂಫಿಯಾ ತೋಟಸ್-Nynnphæa Lotus). ಗಳಿಂದಾದ ಬ ತ ಯ ಕ ಟ್ಟು, ಬಹಳ ವಾಗಿಯ, ಅಂದವಾ. ಗಿಯ ಇರುವುದನ್ನು ನೋಡಿರಿ, ಎಲೆಗಳಲ್ಲಿಯ, ಅದರ ಕಾವು ಗಳಲ್ಲಿಯ, ಗಾಳಿಯು ಧಾರಾಳವಾಗಿ ಪ್ರವೇಶಿಸುವುದಕ್ಕೆ ವಿಶೇಷ ಅವಕಾ. ಶಗಳುಂಟು, ಆದುದರಿಂದಲೇ ಇವು ಮೇಲೆಯೇ ತೇಲುವುವು.