ಪುಟ:ಓಷದಿ ಶಾಸ್ತ್ರ.djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ: ಪುಪ್ಪಿಸುವ ಗಿಡಗಳ ಕುಟುಂಬಗಳ ವಿಭಾಗ, 189 ಇದರಲ್ಲಿ ಬೇರೆ ಬೇರೆಯಾಗಿ ಹುದುಗಿಕೊಂಡಿರುವ ಉಂಡೆಗಳೆಂ ದೊಂದೂ ಒಂದೊಂದು ಅಂಡಾಶಯವಾಗಿರುವುದು. ಅಂಡಕೋಶವು ವಿಭ ಕ್ಯಾಂಡಾಶಯವುಳದು. ತಾವರೆಯು ಮಣಿಗಳು ಕಾಯಿಗಳೇ ಹೊರತು ಬೀ ಜಗಳಲ್ಲ. -" ನಿಂಫಿಯೇಸಿಯೋ ?” ಚಿನ್ನಗಳು : ಇದರಲ್ಲಿ ಸೇರಿದ ಓಷಧಿಗಳು ಜಲಾಶಯಗಳು. ಸಕಾಂಡವು ಸುರುಗಿರುವುದು. ಎತಿಗೆ ಕಾವು ಉದ್ದವಾ ಗಿರುವುದು. ಹೂಗಳ ಉದ್ದವಾದ ವೃಂತದ ತುದಿಯಲ್ಲಿರುವುದು. ಒಂದು ವೃಂತದಲ್ಲಿ ಒಂದು ಹೂ ಮತವೇ ಇರುವುದು. ಹೊರದಳಗಳು ನಾಲ್ಕು. ಕೇಸರಗಳ, ದಳಗಳ ಅಸ೦ಖ್ಯೆಯವು. ಅಂಡಕೋಶವು ಉಚ್ಛ. ವಿಭಾಂಡಾಶಯ ವುಳುದು. ಸಾಸುವೆಯ ಕುಟುಂಬ ಅಥವಾ ಕೋನಿಫರೇ?” (Crucifera):ಈ ಕುಟುಂಬದ ಕಟಗಳ ವೃದ್ಧಿಯ ನ್ಯೂನತೆಯ ಶೀತೋಷ್ಣ ಸ್ಥಿತಿ ಯನ್ನು ಅನುಸರಿಸಿರುವುದು, ಉನ್ಮವು ಮಿತವಾಗಿರುವ ಕಡೆಯಲ್ಲಿ ಈಕಟ ಗಳು ಹೆಚ್ಚಾಗಿ ಬೆಳೆಯುವುವು. ಉಷ್ಟ್ರ ಪ್ರದೇಶಗಳಲ್ಲಿ ಉಂಟಾಗವು, ಅದ ರಿಂದಲೇ ಇವು ನೀಲಗಿರಿ ಮುಂತಾದ ಶೀತ ಪ್ರದೇಶಗಳಲ್ಲಿಯೇ ವಿಶೇಷ ವಾಗಿ ರುವುವು, ಸಾಸುವೆ, ಮೂಲಂಗಿ, ಇವು “ ಕನಿಫರೇ ” ಕುಟುಂಬಕ್ಕೆ ಸೇ ರಿದುವುಗಳು. ಈ ಕುಟುಂಬಕ್ಕೆ ಸೇರಿದು ಎಲ್ಲಾ ಚಿಕ್ಕಗಿಡಳೇ, ಹೂಗಳು ಮಧ್ಯಾಭಿಸರ ಮಂಜರಿಗಳುಳ್ಳವು. ಹೂಗಳಿಗೆ ವೃಂತವುಂಟು, ವೃಂತರ್ಪು ಗಳುವಾತ) ಉಂಟಾಗುವುದಿಲ್ಲ. ಈ ಕುಟುಂಬದ ಹೂಗಳಲ್ಲಿ ದಳಗಳ ಹೊರದಳಗಳ ನಾಲ್ಕು ನಾಲ್ಕಾಗಿರುವುವು. ಕೇಸರಗಳು ಆರು. ಅವುಗ ಳಲ್ಲಿ ನಾಲ್ಕು ಉದ್ದವಾಗಿ ಎರಡು ಮಾತ್ರ ಚಿಕ್ಕವಾಗಿಯೂ ಇರುವುವು. ಅಂಡಕೋಶವು ಉಚ್ಛವಾದುದು. ಬೀಜಗಳಲ್ಲಿ ಅಂಕುರವೃದನವಿಲ್ಲ.