ವಿಷಯಕ್ಕೆ ಹೋಗು

ಪುಟ:ಓಷದಿ ಶಾಸ್ತ್ರ.djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ: ಪುಪ್ಪಿಸುವ ಗಿಡಗಳ ಕುಟುಂಬಗಳ ವಿಭಾಗ, 191 ನಾಲ್ಕು ಕೇಸರಗಳು ನೀಡಿಕೊಂಡೂ, ಎರಡು ಮಾತ್ರ ಚಿಕ್ಕದಾಗಿಯ ಇರುವುದೇ, ಈ ಕುಟುಂಬದ ಮುಖ್ಯವಾದ ಚಿಹ್ನವು ಬೇರೆ ಕುಟುಂಬಗಳಲ್ಲಿ ಹೀಗಿರುವುದಿಲ್ಲ. ನಾರುಬೇಳೆಯ ಕುಟುಂಬ ಅಥವಾ ಕೆರಿಡೀ ?” (Cappari... dea):-ನಾರುಂಭ್ಳೆಯ ಗಿಡವನ್ನು ಈ ಕುಟುಂಬಕ್ಕೆ ಉದಾಹರಣವಾಗಿ ತೆಗೆದುಕೊಳ್ಳಬಹುದು. ಈ ಗಿಡದಲ್ಲಿ ಎಲೆಗಳು ಭಿನ್ನ ಪತ) ವುಳ್ಳವುಗಳಾಗಿ ಸತ್ಯಕ ಸಂಯೋಗವನ್ನು ಹೊಂದಿರುವುವು. ಪತ)ವಿಭಾಗಗಳು ತಾಳ ಸತ) ಕುವ ವುಳ್ಳವು. ಪಟ 153.-ಕೆಪ್ಪೆರಿಹೀ?” (Capparide) ಕುಟುಂಬ. (ನಾರುಬೇಳೆ-Gynandropsis pentaphylla. ಹೂಗಳು ಪಾಯಕವಾಗಿ, ಕೊಂಬೆಗಳ ತುದಿಯಲ್ಲಿ ಗಿಣ್ಣು ಸಂದು ಗಳಿ೦ದ ಉದ್ದವಾದ ಕಾವಿನೊಡನೆ ಬೇರೆಬೇರೆಯಾಗಿ ಬೆಳೆಯುವುವು. ಹೂಗಳುಂಟಾಗುವ ಗಿಣ್ಣುಗಳಲ್ಲಿರುವ ಎಲೆಗಳು ಕಿರಿದಾಗಿ ವೃ೦ತ ಪು.