ಪುಟ:ಓಷದಿ ಶಾಸ್ತ್ರ.djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

194 ಓಷಧಿ ಶಾಸ್ತ್ರ ) (XII ನೆಯ ತಿಳಿಯುವುದು. ಕರಿಬೇವಿನ ಸೊಪ್ಪಿನಲ್ಲಿರುವ ವಾಸನೆಯು ಈ ಎಣ್ಣೆಯ ವಾಸನೆಯಾಗಿಯೇ ಇರುವುದು. ಹೂಗಳು ಗಿಣ್ಣು ಸಂದುಗಳಿ೦ದ ಲಾಗಲಿ, ಕೊಂಬೆಗಳ ತುದಿಯಿಂದಲಾ ಗತಿ, ಮಧ್ಯಾರಂಭಿ ಮುಂಜರಿಗಳಾಗಿಯ, ಕವಲುಗೊನೆಗಳಾಗಿಯ, ಬೆಳೆ ಯುವುವು. ಹೂಗಳ ಪಾಯಕವಾಗಿ ಮಿಥುನ ಪುಗಳೇ, ಕೆಲವುಗಳ ಶ್ರೀ, ಗಂಡು, ಹೆಣ್ಣು, ಮಿಥುನಪು, ಇವು ಮೂರೂ ಕಲಿತಿರುವುದೂ ಉಂ ದು, ಮತ್ತೆ ಕೆಲವು ಕಡೆಯಲ್ಲಿ ಗಂಡು, ಹೆಣ್ಣು ಇವು ಮಾತ್ರವೇ ಇರುವು ದೂ ಉಂಟು. ದಳಗಳ ಹೊರದಳಗಳ ಐದೈದಿರುವುವು. ಕೇಸರಗಳು ಹತ್ತಾಗಿರುವುವು. ಅವುಗಳಲ್ಲಿ ಇದಕ್ಕೆ ಕಾವುಗಳು ಉದ್ದ, ಉಳಿದ ಐದಕ ಕಾವು ಚಿಕ್ಕದು. ಕೇಸರಗಳು ಒತ್ತಾಗಿ ಕೊಳವೆಗಳಂತಿರುವುವು. ಕೇಸ ರಕ ಅಂಡಕೋಶಕನಡುವೆ, ವಲಯಾಕೃತಿಯಾದ ಭಾಗವೊಂದು ಈ ಹೂಗಳಲ್ಲಿ ಕಾಣಿಸುವುದು. ಇದನ್ನೇ “ ಹೂವಿನ ತಟ್ಟಿ” ಯೆಂದು ಹೇಳಬಹು ದು, ಅಂಡಕೋಶವು ಉಚ್ಚ, ಕಾಯಿ ತಿರುಳುಗಾಯಿ. ಐದು ಅಥವಾ ಅದಕ್ಕೆ ಹೆಚ್ಚಾಗಿಯ ಗೂಡುಗಳನ್ನು ಹೊಂದಿವೆ. ಬೀಜಕೋಶದ ಹೊರಭಾಗವು ಗಟ್ಟಿಯಾಗಿ ಬಿಡುವುದು. ಇದೇ ನಾವು ಸುಲಿದು ಬಿಸಾಡುವ ಸಿಪ್ಪೆಯಾಗಿರುವುದು. ಬೇಲ ಅಥವಾ “ ಫೆರೋನಿಯಾ ಎಲಿಫಾಂಟನ ?” (Heronia elephantum), ಬಿಲ್ಪ ಈಗೇ ವಾಲ್ಮಲಾನ್?” (Aegle Marmelos), ನಿಂಬೆ “ ಸೈಟಸ್ ಮೆಡಿಕಾ' (CitrILS medica), ಕರಿ ಬೇವು ಮರೇಯಾ ಕೀನಿಗಿಿ” (Mullaya Koenigii) ಮುಂತಾ ಸುವನ್ನು ಇದಕ್ಕೆ ಉದಾಹರಣವಾಗಿ ಹೇಳಬಹುದು.