________________
196 ಓಷಧಿ ಶಾಸ್ತ್ರ ) [XII ನೆಯ ಇದರ ಲಕ್ಷಣಗಳಾವುವೆಂದರೆ.-ಪುಕೋಶವು ಪಾಯಕವಾಗಿ ವಿಭಾಗ ಹೊಂದದೆ, ಬಟ್ಟಲಾಗಿರುವುದೂ, ಐದುದಳಗಳ ಪತ್ಯೇಕ ವಾಗಿರು ವುದೂ, ಕಾಯಿಯು ದ್ವಿವಿದಾರ ಪುಟಕ ಫಲವಾಗಿರುವುದೂ ಇದರ ಲಕ್ಷಣಗ ಳಾಗಿವೆ. ಈ ಲಕ್ಷಣಗಳಲ್ಲಿ ಬಹು ಮುಖ್ಯವಾದುದು ದ್ವಿವಿದಾರ ಪುಟಕ ಫಲ ವುಳೆಣವೇ, ಈ ವಿಧವಾದ ಕಾಯಿಗೆ ಇಂಗ್ಲೀಪಿನಲ್ಲಿ ತಿಗೂಂ” ಎಂದು ಹೆಸರಿರುವುದರಿಂದ, ಈ ಕುಟುಂಬಕ್ಕೆ ಆಗುವಿನೆ.ಸೇ ?” ಎಂದು ಹೆಸರು. - ಅಗಸೆ, ಅವರೆ, ಕಕ್ಕೆ, ಕರಿಗೊಬ್ಬಳಿ, ನೀ ಮೇಹುಣಿಸೆ, ಇ ವೈದ ರಯ ಕಾಯಿಯು ದ್ವಿವಿದಾರ ಪುಟಕ ಫಲವಾಗಿಯೇ ಇರುವುದರಿಂದ, ಇವು ಲೆಗುಮಿನೋಸೇ' ಕುಟುಂಬಕ್ಕೆ ಸೇರಿದುವುಗಳೇ ಆಗಿದ್ದರೂ, ಇವು ಗಳ ಸ್ವರೂಪವನ್ನು ಚೆನ್ನಾಗಿ ಗಮನಿಸಿ ನೋಡಿದರೆ, ಇವುಗಳನ್ನು ಬೇರೆ ಬೇರೆ ಮರು ಒಳ ಕುಟುಂಬ ಗಳನ್ನಾಗಿ ವಿಭಾಗಿಸ ಬಹುದು. ಸಸ್ಯ ಶಾಸ್ತ್ರ) ಜ್ಞರು ಹೀಗೆಯೇ ವಿಂಗಡಿಸಿರುವರು. ಅಗಸೆಯ ಹೂಗಳಂತೆ ಹೂಗಳುಳ್ಳವುಗಳನ್ನು “ ಪಪಿಲಿಯೊನೇ ನಿಯಿ ?” ಎಂದೂ, ಕಕ್ಕೆ ಹೂವಿನಂತಿರುವವು ಗಳನ್ನು ನೀ ಸಿನಿಮೀ ?? ಎಂದೂ, ಕರೀಗೊಬ್ಬಳಿ, ನೀ ಮೇ ಹುಣಿಸೆ ಈಹೂಗಳ ಸ್ವರೂಪ ವುಳ್ಳವು ಗಳನ್ನು “ ಮಿಮೋಸಿಯೇ ?” ಎಂದೂ ಹೇಳುವುದುಂಟು.
- ಪೆಸಿಲಿಯೋನೇಸಿಯಿ ?” ಎಂಬ ಒಳ ಕುಟುಂಬದ ಗಿಡದ ಹೂಗ ಳ, ದಳವೃತದ ಐದು ದಳಗಳ, ಒಂದೇ ಬಗೆಯಾಗಿಲ್ಲದೆ, ಒಂದು ಪತಾ ಕೆಯು ದಳವಾಗಿಯ ಎರಡು ಪಕ್ಷದಳಗಳಾಗಿಯ, ಮತ್ತೆರಡು ದೋಣಿ ದಳಗಳಾಗಿಯೂ ಇರುವುವು. ಕೇಸರಗಳು ಹತ್ರ ಒಂದು ಕಡೆಯಲ್ಲಿ ನೀಳ ಒಟ ನಾಳಗಳಾಗಿಯ, ಅಥವಾ ಒಂಭತ್ತು ಈ ಬಗೆಯಾಗಿ, ಮತ್ತೊಂದು ಮಾತು ಸತ್ಯೇಕವಾಗಿಯ, ಇರುವುವು. ಈ ಹೂಗಳು ಮೊಗಾ