ಪುಟ:ಓಷದಿ ಶಾಸ್ತ್ರ.djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಪುಪ್ಪಿಸುವ ಗಿಡಗಳ ಕುಟುಂಬಗಳ ವಿಭಾಗ, - 197 ಗಿರುವಾಗ ಪತಾಕೆಯ ದಳವು ಹೊರಗೂ, ಉಳಿದುವು ಇದರೊಳಗೆ ಅಡ ಗಿಯೂ ಇರುವುವು. பதாககளம் உரம் 1 Lang? SD U ono. தோண, கேசரக்குழாய் 'ஒருதளம் கான தளம் ಪಟ 156._ಪೆವಿಲಿಯೋನೇನಿಯಿ” (Papilionacem). ಒಳ ಕುಟುಂಬ. ಅವರೆ - ಡಾಲಿಕಾಸ್ ಲಾಬ್ ಲಾಬ್ ?? (Dolichos Lablab). ಪುಷದ ಐದುದಳಗಳ ಒಂದೇ ರೀತಿಯಲ್ಲಿಯ, ಪತ್ಯೇಕ ಸತ್ಯ ಕವಾಗಿಯೂ ಇದ್ದು, ಕೇಸರಗಳು ಹತ್ಯಸೇರಿರದೆ ಸತ್ಯೇಕ ಪ್ರತ್ಯೇಕ ವಾಗಿದ್ದರೆ, ಅವುಗಳನ್ನು ನಿಸಾನೀಯೋ ” ಒಳ ಕುಟುಂಬಕ್ಕೆ ಸೇರಿ ದುವುಗಳನ್ನಾಗಿ ಎಣಿಸಬೇಕು. - ವಿಮೋನಿಯೋ ? ಒಳ ಕುಟುಂಬಕ್ಕೆ ಸೇರಿಸಬೇಕಾದರೆ ಇರ ಬೇಕಾದ ಗುಣಗಳಾವುವೆಂದರೆ :-ದಳಗಳು ಪ್ರತ್ಯೇಕವಾಗಿರದೆ ಸೇರಿರು ವುದೂ, ಕೇಸರಗಳು 10 ಕ್ಕಿಂತ ಮೇಲ್ಪಟ್ಟಿದ್ದು, ಹೂಗಳು ಚಿಕ್ಕದಾಗಿ