ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
204, ಓಧಿ ಶಾಸ್ತ್ರ ) [XII ನೆಯ ಎಲೆಗಳು ಕಾಸಿಲ್ಲದೆ, ಅಭಿಮುಖ ಸಂಯೋಗವನ್ನು ಹೊಂದಿ, ಪರ ಪುಚ್ಚಗಳಿಲ್ಲದೇ ಇರುವುವು. ಪತದ ಅಂಚಿನಲ್ಲಿ ಒಂದು ನರವುವಾತ) ಅಂಚಿಗೆ ಸರಿಯಾಗಿ ಬಂದಿರುವುದು. ಕೆಲವು ಕಟಗಳಿಗೆ ಸೇರಿದ ಎತಿ ಗಳಲ್ಲಿ ಎಣ್ಣೆಯಿರುವ ಕಡೆಯು ಸಣ್ಣ ಚುಕ್ಕಿಗಳಂತೆ ಕಾಣುವುವು. ಪುಪ್ಪವು ಮಧ್ಯಾರಂಭಿಗಳಾಗಿ ಅರಳುವುವು. ಪುಷ್ಪಕೋಶದ ಹಲ್ಲುಗಳು ನಾಲ್ಕು ಅಥವಾ ಐದಿರುವುವು. ಇವುಗಳಿಗೆ ದಳಗಳು ಸಮವಾಗಿನಿಲ್ಲುವುವು. ಕೇಸರ ಗಳು ಅಸಂಖ್ಯ ವಾಗಿರುವುವು. ಅಂಡಾಶಯವು ನೀಚ. ಇದರಲ್ಲಿ ಎರಡು ಗೂಡುಗಳುವಾತ) ಇರುವುವು. ಕಾಯಿಯ ತಿರುಳುಗಾಯಿ, ನೇರಿಳೆ, (Eugenia Jambolana), jezy (Psidium Guyava), ಇವು ಈ ಕುಟುಂಬಕ್ಕೆ ಸೇರಿದುವು. ಪಟ 163,- ಮಿ ನಿಯಾ ?? (MIyutaceae) ಕುಟುಂಬ ಸೀಬಿ- ಏಡಿಯಂ ಗುಯಾವಾ” (Psidium Guyava). 1, ಹೂವುಳ್ಳ ಗಿಣ, ಎಲೆಯ ಜತೆಯ, 2. ಎಳೆಕಾಯಿ.