ಪುಟ:ಓಷದಿ ಶಾಸ್ತ್ರ.djvu/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ: ಪಪ್ಪಿಸುವ ಗಿಡಗಳ ಕುಟುಂಬಗಳ ವಿಭಾಗ. 205 ಕುಂಬಳದ ಕುಟುಂಬಕ್ಕೆ ಸೇರಿದ ಅನೇಕ ಗಿಡಗಳು ನಮಗೆ ಆಹಾರ ಯೋಗ್ಯಗಳಾಗಿವೆ. ಈ ಕುಟುಂಬಕ್ಕೆ ೮ ಕುಕರ್ಬಿಟೀಸಿ 17 (Cucurbitaceae) ಎಂದು ಹೆಸರು. ಈ ಕುಟುಂಬದ ಲಕ್ಷಣಗಳಾವು ವೆಂದರೆ-ಇವು ಪ್ರಾಯಕವಾಗಿ ಕುಡಿಬಳ್ಳಿಗಳ, ಹೂಗಳು ಗಂಡು ಹೆಣ್ಣುಗಳೆಂಬ ವಿಭಾಗಹೊಂದಿ, ಇವೆರಡೂ ಒಂದೇ ಗಿಡದಲ್ಲಿಯಾಗಲಿ, ಪ | பெண்பூ ಪಟ 164._* ಕುರ್ಕ ವೇನಿಯಾ ಕುಟುಂಬದ ಹೂಗಳ ಸ.. ರೂಪ. ಕುಂಬಳ - “ ಕುಕರ್ಬಿಟಾ ಮಾಕ್ಸಿಮಾ ?? Cucurbita maxima)