ವಿಷಯಕ್ಕೆ ಹೋಗು

ಪುಟ:ಓಷದಿ ಶಾಸ್ತ್ರ.djvu/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ: ಪುಪ್ಪಿಸುವ ಗಿಡಗಳ ಕುಟುಂಬಗಳ ವಿಭಾಗ, 21} SS R sehold IND a + S speed ... 4 4 4 h + . 44

ಪಟ 169 (b).-ರೂಬಿಯೇಸಿಯಾ?” (Rubiacea) ಪಾವಟಿಯ #36330%. (Oldenlandia paniculata). 2, ಗಿಣ್ಯ ಎಲೆಗಳ ಜೊತೆಯ, 3. ದಳದ ಕೊಳವೆಯ ಕೇಸರಗಳ, 4. ಕಾಯಿಯ ಮೇಲುಭಾಗ. 5. ಕಾಯಿಯನ್ನು ಅಡ್ಡಲಾಗಿ ಕತ್ತರಿಸಿದ ಹೋಳಿನ ನೆತ್ತಿ, ಸೂರ್ಯಕಾಂತಿ, ಸೇವಂತಿಗೆ, ಇವೆರಡೂ ಒಂದೇ ಕುಟುಂಬಕ್ಕೆ ಸೇರಿ ದುವುಗಳು. ಈ ಕುಟುಂಬಕ್ಕೆ ಕಂಪಾಸಿಟೀ?” (Composite) ಎಂದು ಹೆಸರು. ಈ ಕುಟುಂಬಕ್ಕೆ ಸೇರಬೇಕಾದ ಗಿಡಗಳ ಹೂಗಳು ಚೆಂಡಾಗಿಯೆ ಇರಬೇಕು.