ವಿಷಯಕ್ಕೆ ಹೋಗು

ಪುಟ:ಓಷದಿ ಶಾಸ್ತ್ರ.djvu/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

212 ಓಷಧಿ ಶಾಸ್ತ್ರ ) (XII ನೆಯ ಚೆಂಡಾದ ಹೂಗಳೆಲ್ಲವೂ ಮಿಥುನ ಪುಸ್ಮಗಳಾಗಿಯಾಗಲಿ, ಅಥವಾ ಕೆಲವು ಮಿಥುನ ಪುಪ್ಪಗಳಾಗಿ, ಮತ್ತೆ ಕೆಲವು ಕೇವಲ ಹೆಣ್ಣು ಹೂಗಳೆ ಆಗಿಯಾಗಲಿ ಇರುವುದುಂಟು. ಪಟ 170 (a)-(ಕಂಪಾಸಿಟೀ: (Composite) ಕುಟುಂಬ. (ಸೂರ್ಯ ಕಾಂತಿಗಿಡ-Helianthus annuus). 1, ಗಿಡ, 2. ಸತ್ಯೇಕವಾಗಿ ಒಂದು ಹೂಮಾತು.