ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
ಓಷಧಿ ಶಾಸ್ತ್ರ ) I ನೆಯ ಇವುಗಳೊಳಗಿನ ಹಸುರು ಬಣ್ಣವೇ ಈ ಶಕ್ತಿಗೆ ಮುಖ್ಯ ಕಾರಣವು : ಈ ಹಸುರು ಪದಾರ್ಥವು ಜಂತುಗಳ ದೇಹದಲ್ಲಿಲ್ಲ. ಆದುದರಿಂದಲೇ ಬಂತು ಗಳು ತಮ್ಮ ಆಹಾರಕ್ಕೆ ಬೇಕಾದ ಪದಾರ್ಥಗಳನ್ನು ತಾವೇ ಮಾಡಿಕೊಳ್ಳ ಲಾರವು. ಈ ಕೆಳಗೆ ತೋರಿಸಲ್ಪಟ್ಟಿರುವ ಚಿತ್ರಗಳ ನೀರಿನಲ್ಲಿ ಜೀವಿಸುವ ನಟ ]... ನೀರಿನಲ್ಲಿ ಬಾಳುವ ಬಹಳ ಸೂಕ್ಷಸಾಣಿಗಳೂ, ಗಿಡಗಳೂ, (1) ಜೀವಾಣುವಿನ ತುಂಡು, ಒಂದುದಂತು) (2) ಮತ್ತು (3) ಹಸುರುಪದಾರ್ಥವುಳ್ಳ ಗಿಡಗಳು. (4) ಹಸುರು ಪದಾರ್ಥವಿಲ್ಲದಗಿಡ. * 1, 2, 3, ಇವು ಮರ 600 ಮಡಿ ದೊಡ್ಡದಾಗಿಯು, ನಾಲ್ಕನೆ ಯದು 1200 ಮಡಿ ದೊಡ್ಡದಾಗಿಯ, ಕಾಣಿಸಲ್ಪಟ್ಟಿವೆ. ಬಹುಸೂಕ್ಷ್ಮವಾದ ನಾಲ್ಕುದಂತುಗಳ ಆಕಾರಗಳು ಬಹಳ ದೊಡ್ಡದಾಗಿ ಕಾಣಿ ಸಲ್ಪಟ್ಟಿರುವುವು. ಹೇಗೆಂದರೆ; ಒಂದು ಸಣ್ಣ ಇರುವೆಯು ಒಂದು ಮನು ಪ್ಯಾಕೃತಿಯಲ್ಲಿ ತೋರಿಸಲ್ಪಟ್ಟರೆ ಎಷ್ಟು ದೊಡ್ಡದಾಗಿ ಕಾಣಬಹುದೋ "ಅಷ್ಟು ಪ್ರಮಾಣದಲ್ಲಿ ಈ ಪ್ರಾಣಿಗಳು ಕಾಣಿಸಲ್ಪಟ್ಟಿರುವುವು. ಇವುಗಳಲ್ಲಿ