ಪುಟ:ಓಷದಿ ಶಾಸ್ತ್ರ.djvu/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯ. ಪುಸ್ಮಿಸುವ ಗಿಡಗಳ ಕುಟುಂಬಗಳ ವಿಭಾಗ, 213 ಹೆಣ್ಣು ಹೂಗಳು ತಟ್ಟಿಗೆ ಅಂಚಿನಲ್ಲಿಯ, ಮಿಥುನಪುಗಳು ತಟ್ಟೆಯ ನಡುವೆಯೂ ಇರುವುವು. ಎರಡುಬಗೆಯ ಹೂಗಳಲ್ಲಿಯ ಅಂಡಾಶಯವು ನೀಚ, ಈ ಹೂಗಳಲ್ಲಿ ಪುಷ್ಕಕೋಶವಿಲ್ಲ. ಮಿಥುನ ಪುಪ್ಪಗಳಲ್ಲಿ ದಳ ಇವು ಕೊಳವೆಯಂತೆಸೇರಿ, ಗಂಟೆಯ ಹಾಗೆ ಆಕಾರವನ್ನು ಹೊಂದಿ, ಐದು ಸಮವಾದ ಹಲ್ಲುಗಳಾಗಿ ಮೇಲ್ಬಾಗದಲ್ಲಿ ವಿಭಾಗಹೊಂದಿರುವುದು. . + Nodes ವಟ 170 (b).-ಸೂರ್ಯಕಾಂತಿ ಹೂಚೆಂಡನ್ನು ಉದ್ದಕ್ಕೆ ಕತ್ತರಿ ಸಿದ ಸೀಳಿನ ನೆ. ಹೆಣ್ಣು ಹೂವಿನ ದಳ ವೃತ್ತವು ಕೊಳವೆಯಾಗಿಲ್ಲದೆ, ಒಂದು ಕಡೆಯಲ್ಲಿ ನೀ ಳುಹೊದಿ, ಒಂದು ಬಾರಿನ ತುಂಡಿನಂತಿರುವುದು, ಕೇಸರಗಳ್ದ ಮಿಥುನ ಪುಸ್ಮಗಳ ದಳನಾಳದಲ್ಲಿ ಅಂಟಿಕೊಂಡಿರುವುವು. ಕೇಸರದಂಡಗಳು ಬೇರೆಬೇರೆಯಾಗಿ ನಿಂತು, ಅವುಗಳ ಮಕರಂದದ ಚೀಲಗಳುಮಾತು ಕೊಳವೆ