ಪುಟ:ಓಷದಿ ಶಾಸ್ತ್ರ.djvu/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

214 ಓಷಧಿ ಶಾಸ್ತ್ರ ) (XII ನೆಯ ಯಹಾಗೆ ಸೇರಿ, ಕೀಲವನ್ನು ಸುತ್ತಿಕೊಂಡ ಇರುವುವು, ಕೀಲು ತುದಿ ಯಲ್ಲಿ ಎರಡು ಕವಲುಗಳಾಗಿ ವಿಭಾಗಹೊಂದಿರುವುದು, ಈ ವಿಷಯಗಳೆಲ್ಲವೂ 171 ನೆಯ ಪದದಿಂದ ಕಾಣಿಸಲ್ಪಟ್ಟಿರುವುವು. ಪಟ 171. ಕಂಪಾಸಿಟೀ ?” (Composite ಕುಟುಂಬದ ಹೂವಿನ ಅವಯವಗಳ ಸ್ವರೂಪ, ( ಟಿ) ಡಾಕ್ಸ್ ಪ್ರೊ ಕರ್ಬೆಸ್ 17– Tridax procumbens). 1. ಚೆಂಡು ಹೂವುಳ್ಳ ಕೊಂಬೆ. 2, ಚೆಂಡಿನತಟ್ಟಿಯ, ಒಂದು ಮಿ ಥುನ ಪುಸ್ಮವೂ, ಒಂದು ಹೆಣ್ಣು ಹೂವೂ. 3. ಮಿಥುನಪು. 4. ಹೆಣ್ಣು ಹೂ. 5, ಮಕರಂದದಚೀಲಗಳು ಮಾತ್ರ ಸೇರಿರುವ ಕೇಸರಗಳ, ಕೀಲಾ ಗು ವೂ. 6, ಸೇರಿರುವ ಮಕರಂದದ ಚೀಲಗಳು.