ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
ಅಧ್ಯಾ] ಪುಷ್ಟಿಸುವ ಗಿಡಗಳ ಕುಟುಂಬಗಳ ವಿಭಾಗ, 219 - ಬದನೆ, ಉನ್ನತ ಇವುಗಳು “ ಸೊಲನೇಸಿಯೋ ' (Sola nacea) ಕುಟುಂಬಕ್ಕೆ ಸೇರಿದುವುಗಳು. ಪುಪ್ಪದ ದಳಗಳ ಹೊರ ದಳಗಳೂ ಸೇರಿಯೇ ಇರುವುವು. ಆದರೂ ಇವು ಸಂಖ್ಯೆಯಲ್ಲಿ ಐದಾಗಿ ರುವು ಎಂಬುದನ್ನು ಅದರ ಹಲ್ಲುಗಳನ್ನು ನೋಡಿ ತಿಳಿದುಕೊಳ್ಳಬಹುದು. and Kಟು W ednesday ಪಟ 176.-ಬದನೇಕಾಯಿ. ಕೇಸರಗಳ್ಳದ ದಳವೃತದ ಕೆಳಗಡೆಯಿಂದ ಬೇರೆಬೇರೆಯಾಗಿ ಹೊರಟು ಬರುವುವು. ಅಂಡಾಶಯವು ಎರಡು ಗೂಡುಗಳನ್ನು ಹೊಂದಿ, ಅನೇಕ ಅಂಡಗಳನ್ನು ಒಳಗಡಗಿಸಿ ಕೊಂಡಿರುವುವು. ಕಾಯಿಯು ತಿರುಳುಗಾಯಾ ಗಿಯೇ ಇರುವುವು. “ ಸುಂಡೆ ?? (Solanum tor'vum), ಹಬ್ಬು ಸುಂಡೆ (Solanum trilolatum), ಗುಬ್ಬಟಿ (Physalis