ವಿಷಯಕ್ಕೆ ಹೋಗು

ಪುಟ:ಓಷದಿ ಶಾಸ್ತ್ರ.djvu/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

221 ಅಧ್ಯಾ: ಪುಸ್ಮಿಸುವ ಗಿಡಗಳ ಕುಟುಂಬಗಳ ವಿಭಾಗ,

  • ಅಕಂತೇನಿಯೋ?” ಯ ಲಕ್ಷಣ ಗಳಾವುವೆಂದರೆ : . ಎಲೆಗಳು ಗಿ ಣ್ಣ ಪುಚ್ಚಗಳಿಲ್ಲದೆ ಇದಿರು ಸೇರು ವೆಯುಳ್ಳದಾಗಿರುವುವು. ಹೂಗಳ ಗೆ ದೊಡ್ಡ ವೃಂತ ಪುಚ್ಛವೊಂದೂ, ಚಿಕ್ಕವುಗಳೆರಡೂ ಇ ರು ವು ವು. ಪುಷ್ಪ ಕೋಶದಲ್ಲಿ ಹಲ್ಲುಗಳ್ದೂ, ದಳ ವೃತ್ತದಲ್ಲಿ ವಿಭಾಗಗಳ್ಯದ ಇರುವುವು. ಕೇಸರಗಳು ಎರಡಾ ಗಲಿ ನಾಲ್ಕಾಗಲಿ ಇರುವುವು. ಇವು ದಳವೃತ್ತದ ಸಂಗಡ ಸೇರಿರುವು ವು, ಅಂಡಾಶಯವು ಉಚ್ಛವಾಗಿ ಎರಡು ಗೂಡುಗಳುಳದು, ಕಾ ಯಿಯು ಬಹು ಪುಟಕ ವಿದಾರಿಸಂ

ವು. ಬೀಜಗಳಿಗೆ ಸಾಯಕವಾಗಿ ಪಟ 17 7 - ಸು೦ ಡೇ ಗಿಡದ ಮಂದವಾಗಿ ಘಟ್ಟಿಯಾಗಿರುವ ಬೀ ಕೊಂಬೆ. ಜಬಂಧನಗಳಿರುವುವು. ತುಳಸಿ ಅಥವಾ ತುಂಬೆಯ ಕುಟುಂಬ-(Labiate) ಲೇಬಿ ಯತೇ ??:-ತುಳಸಿಗಿಡದ ದಂಟು ನಾಲ್ಕು ಮೂಲೆಗಳುಳ್ಳುದಾಗಿ ಚದರ ವಾಗಿ ಬೆಳೆಯುವುದು. ಎಲೆಗಳಲ್ಲಿಯ ದಂಟುಗಳಲ್ಲಿ ಉದ್ದವಾದ ಸಣ್ಣರೋಮಗಳಿರುವುದನ್ನು ನೋಡಿರಿ, ಈ ಗಿಡಗಳಲ್ಲಿ ಒಂದು ಬಗೆಯ ಸುವಾಸನೆ ಯಿರುವುದಲ್ಲವೆ ? ಇದಕ್ಕೆ ಕಾರಣವು ಈ ಗಿಡಗಳೆಳಗೆ ಒಂದು