ವಿಷಯಕ್ಕೆ ಹೋಗು

ಪುಟ:ಓಷದಿ ಶಾಸ್ತ್ರ.djvu/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

222 ಓಷಧಿ ಶಾಸ್ತ್ರ ) [XII ನೆಯ ಏಧವಾದ ಎಣ್ಣೆಯಿರುವುದೇ. ಹೂಗಳು ಚಿಕ್ಕವು. ಮಧ್ಯಾರಂಭಿ ಮಂಜರಿಗೆ ಳಾಗಿ, ಕೊಂಬೆಗಳ ತುದಿಯಲ್ಲಿಯೇ ಬೆಳೆಯುವುವು. ವೃಂತಪುಚ್ಚಗಳುಂಟು. ಸಟ 178-ಮೆಣಿಸಿನ ಕಾಯಿ ಗಿಡ-Capsicum fitutescens). 1, ಕೊಂಬೆ, 2, ಬೀಜಗಳು, ಒಂದು ಉಂಡೆಯಾದ ಬೀದವು. ಮತ್ತೊಂದು ಅದನ್ನು ಉದ್ದಕ್ಕೆ ಕತ್ತರಿಸಿದಸೀಳು, 3, ದಳವೃತ್ತ, 4, ಕಾಯಿ ಯನ್ನು ಅಡ್ಡಲಾಗಿ ಕತ್ತರಿಸಿದ ಹೋಳನ ನೆತ್ತಿ, ಈ ಪುಷ್ಕಕೋಶವು ಕೂಚಾದ ಐದು ಹಲ್ಲುಗಳುಳ್ಳವು. ಇದು ಕಾಯಿಯ ಸಂಗಡಸೇರಿ ಬೆಳೆ ದುಬರುವುದು, ದಳವೃತವು ಎರಡು ವಿಭಾಗ ಗಳಾಗಿ ಭೇದಿಸಿ, ನಿಲ್ಲುವುದು, ದಳವೃತದ ಕೆಳ ನೆಯ ಅಡಿಭಾಗದಿಂದ