ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
ಅಧ್ಯಾ: ಪುಷ್ಟಿಸುವ ಗಿಡಗಳ ಕುಟುಂಬಗಳ ವಿಭಾಗ. 223 ಉದ್ದವಾದ ಕೇಸರಗಳೆರಡ, ಚಿಕ್ಕ ಕೇಸರಗಳೆರಡ ಹೊರಟಿರುವುದನ್ನು ಗಮನಿಸಿರಿ. ಅಂಡಾಶಯವು ಉಚ್ಛವಾಗಿ ಎರಡಗೂಡುಗಳುಳ್ಳುದು. ಇದು ಕಾಯಿಯ ಸ್ವರೂಪವನ್ನು ಹೊಂದುವಾಗ ನಾಲ್ಕು ವಿಭಾಗಗಳುಳ್ಳವು ಗಳಾಗುವುವು. ಪಟ 179.-ನೀರುಳ್ಳಿ ಅಥವಾ “ ಅಕಂತೇಸಿಯಾ ?” ಕುಟುಂಬ... (Acanthacea). ಆಡುಸೋಗೆ -- ರುಯೆಲ್ಲಿಯಾ ಸಾಸ್ಕಾ ಬಾ ?? Ruellia prostrata). 1, ಹೂ, 2, ಕೆಳಗಿರುವುದು ಪುಷ್ಕಕೋಶವೂ ಅಂಡಕೋಶವೂ. ಮೇಲಿರುವುದು ದಳ ವೃತ್ರ ಇದರಲ್ಲಿ ನಾಲ್ಕು ಕೇಸರಗಳಿರುವುದನ್ನೂ, ದಳದ ಕೊಳವೆಯು ಬಾಯಿಯಲ್ಲಿ, ಐದು ವಿಭಾಗಗಳಿರುವುದನ್ನೂ ನೋಡಿರಿ.. 3, 4, ಕಾಯಿಗಳು,