ವಿಷಯಕ್ಕೆ ಹೋಗು

ಪುಟ:ಓಷದಿ ಶಾಸ್ತ್ರ.djvu/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ಪುಪ್ಪಿಸುವ ಗಿಡಗಳ ಕುಟುಂಬಗಳ ವಿಭಾಗ, 231 ನೆಲ್ಲಿ, (Phyllanthus Emblica), ಕಿರುನೆ, (P.Nirturi), ಕಾಡುಹರಳು, (Jatropha Curcas), ತುರಚಿ (Tragia involucrata), ಹುಲ್ಲು ಹರಳು (Sebastiania Chamala) ಇವು ಈ ಕುಟುಂಬಕ್ಕೆ ಉದಾಹರಣವಾಗಿವೆ. ಪಟ 186 ಆರ್ಕಿಡಿಯಿ ?” (Orchidee) ಕುಟುಂಬ. ( ಯುರೋಫಿಯಾ ವಿರೆನ್ಸ್.” Bulophia Virens-) ಇದರಲ್ಲಿ ಸಕಾಂಡವು ದಪ್ಪನಾಗಿರುವುದನ್ನು ನೋಡಿರಿ.