________________
ಅಧ್ಯಾ] ಪುಪ್ಪಿಸುವ ಗಿಡಗಳ ಕುಟುಂಬಗಳ ವಿಭಾಗ, 239 ಎಷ್ಟು ಸಲ ಕಿಳಲ್ಪಟ್ಟರೂ ಕೆಡುವುದಿಲ್ಲ, ಗೆಡ್ಡೆಗಳು ಆಳದಲ್ಲಿರುವುದ ರಿಂದ ಅದನ್ನು ನಿರ್ಮ ಲವಾಗಿ ಅಗೆದು ತೆಗೆಯುವುದು ಶ)ವು. ಕೋರನಾರಿಗಿಡದ ಶಾಖೆಗಳ ದಂಟು ಮರು ಮಲೆಯುಳ್ಳದು. ಎಲೆಗಳ ಕಾವುಗಳು ಕೊಳವೆಯಂತೆ ದಂಟಿನ ಮೇಲೆ ಸುತ್ತಿ ಕೊಂಡಿ ರುವುವು. ಎಲೆಯ ಕಾವು ಹೀಗಿ ರುವುದೇ ಕೊರನಾರೀಗಿಡದ ಮೊ ದಲನೆಯ ಲಕ್ಷಣವು, ಹೂಗಳು ಸಣ್ಣ ತೆನೆಗಳಾಗಿ ಬೆಳೆಯುವುವು. ಈ ಸಣ್ಣ ತೆನೆಗಳು ಹಲವು ಬಗೆ ಯಾಗಿ ಸೇರಿ, ವೃಂತವಿಲ್ಲದೆಯ, ವೃ೦ತ ಸಹಿತವಾಗಿಯೂ ಇರುವು ವು, ಹೂಗಳಲ್ಲಿ ಪುಕೋ ಶವೂ ದಳ ವೃತ್ತವೂ ಉಂಟಾಗು ವುದಿಲ್ಲ. ಕೇಸರಗಳು ಮತ್ತು ಅಂಡಕೋಶ ಇವು ಮಾತು ಇರುವು ವು. ಈ ಎರಡು ಪ್ರಧಾನ ಭಾಗ ಗಳನ್ನು ಮುಚ್ಚಿಕೊಂಡು ಕಾಪಾ ಡುವುದಕ್ಕಾಗಿ, ವೃಂತಪುಚ್ಛಗಳೇ ಪಟ 191.-ಕೆರೆನಾರಿ ಹು. ಬೆಳೆದು ದೊಡ್ಡದಾಗುವುವು. ಸಣ್ಣ ವಿನ ಎಲೆಗಳು. ಈ ಎಲೆಗಳ ಕೆಳ ತನಗಳ ಒತ್ತಾಗಿ ಒಂದನೆ೦ ಭಾಗವು ಕೊಳವೆಯಾಗಿರುವುದನ್ನು ದು ಮರೆಸಿಕೊಂಡಿರತಕ್ಕವುಗಳೆ ನೋಡಿರಿ, ವೃಂತಪುಚ್ಛಗಳು, ಹೀಗಿರುವ ವೃಂತಪುಚ್ಛಗಳನ್ನು “ ತುಷ ?? ನೆಂದು ಹೇಳಬಹುದು,