ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
240 (XII ನೆಯ N ಪಟ 192.-ಕೋರೆನಾರಿ ಅಥವಾ “ ಸೈಪಿರೇನಿಯೋ ?” ಕುಟುಂಬ, (ಕೊರೆನಾರಿ ಗೆಡ್ಡೆಯಗಿಡ : - ಸೈಪಿರಸ್ ರೋಟಂಡಸ್ – Cypiras rotundus). 1, ಸೂಕ್ಷ್ಮಕಣಿಶ. (ಇದರಲ್ಲಿ ತುಷಗಳೆರಡೂ ಹೂಗಳು ಕಾಣು ವಂತೆ ಬಿಚ್ಚಿಡಲ್ಪಟ್ಟಿರುವುದನ್ನು ನೋಡಿರಿ.) 2. ಕಾಯಿ.