ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
242 ಓಷಧಿ ಶಾಸ್ತ್ರ [XI1 ನೆಯ ಹುಲ್ಲಿನ ಕುಟುಂಬ ಅಥವಾ “ ಗಾಮಿನಿ ” Graminem): ಈ ಕುಟುಂಬದ ಕಟ ಗಳಲ್ಲಿ, ಬಿದಿರು, ಕಬ್ಬು, ಇವು ಹೊರತು, ಬೇರೆ ಕೂಟದ ಗಿಡಗಳೆ, ಚಿಕ್ಕ ಗಿಡಗಳಾಗಿ ಬೆಳೆಯುವುವು. ಅನೇಕ ವಾದ ಹುಲ್ಲುಗಿಡಗಳಲ್ಲಿ, ಕಾಖೆಗಳು ನೆಲದೊಡನೆ ಸೇರಿದಂತೆಯೇ ಹರ ಡಿ ಬೆಳೆಯುವುವು.ಹೀಗೆ ಬೆಳೆಯುವ ಶಾಖೆಗಳ ಗಿಣ್ಣುಗಳಿಂದ, ಅಂಟು ಬೇರು ಗಳುಂಟಾಗಿ, ಅವು ಭೂಮಿ ಯೊಳಹೊಕ್ಕು ಬೆಳೆಯುವುದೂ ಉಂಟು. ಸಾಯಕವಾಗಿ ಗಿಣ್ಣು ಗಳ ಮಧ್ಯಭಾಗಗಳೆಲ್ಲವೂ ಪೊ ಛಾಗಿಯೇ ಇರುವುವು ಕೊರೆನಾರಿ ಗಿಡದಲ್ಲಿರುವಂತೆ ಯೆ, ಹುಲ್ಲುಗಳಲ್ಲಿಯ ಎಲೆಯ ಕಾವು, ಕೊಳವೆಯಾಗಿ ಇರುವುದು. ಆದರೆ ಇದರ ಕೊಳವೆಯು ಒಂದು ಕಡೆಯಲ್ಲಿ ಸೀಳಲ್ಪಟ್ಟಿರುವುದು. ಇದರ ಸತವು ಸಮರೇಖೆಯುಳ್ಳು ದು. ಸತುವು ಕಾವಿನ ಸಂಗಡ ಸೇರಿ ರುವ ಕಡೆಯಲ್ಲಿ, ಒಂದು ಬಗೆಯ ಪಟ 194.-ಬತ್ತದ ತೆನೆ. ಪುಚ್ಛವಾಗಲಿ, ಅಥವಾ ರೋಮಗ ೪ಾಗಲಿ ಇರುವುವು,