ಪುಟ:ಓಷದಿ ಶಾಸ್ತ್ರ.djvu/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ಪುಪ್ಪಿಸುವ ಗಿಡಗಳ ಕುಟುಂಬಗಳ ವಿಭಾಗ, 243 ಈಕುಟುಂಬಕ್ಕೆ ಉದಾಹರಣವಾಗಿ, ಬತ್ರ,ಗರಿಕೆ ಹುಲ್ಲು, ಇವುಗಳನ್ನು ಪರೀಕ್ಷಿಸ ಬಹುದು. ಬತ್ತದ ಪೈರುಗಳಲ್ಲಿ ಹೂಗಳು ತೆನೆಗಳಾಗಿ ಬೆಳೆಯು ವುವು, ಬತ್ರವೆಂದು ನಾವು ಹೇಳುವ ವಸ್ತುವು ಸಣ್ಣ ತೆನೆ ; ಅಥವಾ ಸೂಕ್ಷ್ಮ ಕಣಿಶ ನೇ, 195 ನೆಯ ಪಟದಲ್ಲಿ ಸಕ್ರಕಣಿಶವೂ, ಹವೂ ಕಾಣಿಸಲ್ಪ ೬ರುವುವು. ಇದರಲ್ಲಿ ಮರು ತುಪ್ಪಗಳಿರುವುದನ್ನು ಗಮನಿಸಿರಿ, ಕೆಳಗಿನ ತುಷಗಳೆರಡೂ ಚಿಕ್ಕವು. ಇವುಗಳಲ್ಲಿ ಹೂಗಳಿರುವುದಿಲ್ಲ. ಮೂರನೆಯ ತುಷವು ಬಹಳ ದೊಡ್ಡ ದಾಗಿರುವುದು, ಇದಕ, Cಬುಸ?” ಎಂದು ಹೇಳಬಹು ದಾದ ವೃಂತಪುಚ್ಛಕ ನ ಡುವೆ ಹೂವು ಇರುವುದು, ಆರು ಕೇಸರಗಳು, ಮತ್ತು ಅಂಡಕೋಶ, ಇವು ನಾ ಪಟ 195.-ಬತ್ರವೂ, ಅದರ ಹೂವೂ.

  • ತುವೇ ಹೂವಿನಲ್ಲಿರುವುವು.
ದಳಗಳ ಹೊರಗಳಗಳ ಉಂಟಾಗುವುದಿಲ್ಲ. ಗರ್ಭಾಧಾನವಾದ ಮೇಲೆ ಅಂಡಾಶಯವು ಬೆಳೆದು, ಅಕ್ಕಿಯಾಗಿ, ಮೂರನೆಯ ತುಷ, ಬುಸ, ಇವುಗಳಿಗೆ ನಡುವೆ ನಿಲ್ಲುವುದು, ಹೊಟ್ಟೆ೦ಬುದು ಈ ತುಷಗಳೇ, ಬತ್ರವೆಂಬುದು ಈ ತುಷಗಳಿಂದ ಮುಚ್ಚಲ್ಪಟ್ಟ ಕಾಯಿ.

ಗರಿಕೆಯ ಹುಲ್ಲಿನಲ್ಲಿಯ ಹೂಗಳು ತೆನೆಗಳಾಗಿ ಬೆಳೆಯುವುವು. ಶಾಖೆ ಗಳ ತುದಿಯಲ್ಲಿ ಈ ತೆನೆಗಳು ನಾಲ್ಕು ಅಥವಾ ಐದು ಸೇರಿರುವುವು. ಒಂದೊಂ ದು ತೆನೆಯಲ್ಲಿಯ ಸೂಕ್ಷ್ಮಕಣಿಶಗಳು ಒಂದು ಪಾರ್ಶ್ವವಾಗಿಯೇ ಸೇರಿರು ವುದನ್ನು ಗಮನಿಸಿರಿ, ಈಗಿಡದ ಸೂಕ್ಷ್ಮಕಣಿಶ ಗಳಲ್ಲಿಯ, ಮರು ತುಷ ಗಳಿರುವುವು. ಹೂವು ಮುರನೆಯ ತುಷಕ, ಬುಸಕ ನಡುವೆ ಇರುವುದು,