ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
2244 ಓಷಧಿ ಶಾಸ್ತ್ರ ) [XII ನೆಯ ಇದರಲ್ಲಿ ಮರು ಕೇಸರಗಳ, ಒಂದು ಅಂಡಕೋಶವೂ ಇರುವುವು, ಅವು ಗಳಲ್ಲಿ ದಳಗಳಾಗಲಿ, ಹೊರದಳ ಗಳಾಗಲಿ, ಉಂಟಾಗುವುದಿಲ್ಲ. ಕೀಲವು ಅಂಡಾಶಯದ ಮೇಲು ಭಾಗದಿಂದ ಎರಡು ಕವಲುಗಳಾಗಿ ಬೆಳೆಯುವುವು. ಕೀಲಾಗವು ಹಲವು ಕವಲುಗಳುಳ್ಳದಾಗಿ, ರೇಷ್ಮೆಯ ಕುಚ್ಚಿನಂತಿರು ವುದು. ಪಟ 196 -ಗರಿಕೆ ಹುಲ್ಲು, ಇತ್ಯ ಮತ್ತು ಗರಿಕೆ ಇವುಗಳೆರಡರಲ್ಲಿಯೂ, ಹೂಗಳು ಅರಳರು ವಾಗ, ಕೇಸರದ ಮಕರಂದದ ಚೀಲಗಳ, ಕೀಲಾಗ್ರಗಳ ಹೊರಗಾಗಿ ನಿಲ್ಲುವುವು. ಮಕರಂದದ ಚೀಲಗಳ, ಕೀಲಾಗ ಗಳ ಗರ್ಭಾಧಾನಕ್ಕೆ ಸಿದ್ದವಾಗಿರುವಾಗ, ಸಕ ಕಳಶದ ತುಷಗಳು ಅಗಲಿಸಿಕೊಳ್ಳುವುದರಿಂದ,