ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
ಅಧ್ಯಾ. ಪುಪ್ಪಿಸುವ ಗಿಡಗಳ ಕುಟುಂಬಗಳ ವಿಭಾಗ, 245. ಕೇಸರಗಳ ಕೀಲಾಗುಗಳ ಹೊರ ಬೀಳುವುವು. ಈ ಸಮಯದಲ್ಲಿಯೇ ಹೂಗಳ, ಅಂಡಾಶಯದ ಕೆಳಗಿರುವ ಎರಡು ಏಣುಗಳು 195 ನೆಯ ಪಟವನ್ನು ನೋಡಿರಿ) ಗಟ್ಟಿಯಾಗಿ ತುಪ್ಪಗಳನ್ನು ಅಮುಕುವುವು. ಇದರಿಂದ ಇವುಗಳ ಳಗೆ ಹುದುಗಿರುವ ಪ್ರಧಾನವಾದ ಅಂಗಗಳ ಹೊರಕ್ಕೆ ಬರುವುವು - ಪಟ 19 7.-ಗರಿಕೆ ಹುಲ್ಲಿನ ತೆನೆಯ, ಒಂದು ಸೂಕ್ಷ್ಮಕಣಿಶವೂ (ಸೂಕ್ಷ್ಮಕಣಿಶದ ವಿಭಾಗಗಳ ಕಾಣಿಸಲ್ಪಟ್ಟಿರುವುವು.) ಕೇಸರದ ದಂಡಗಳು ಬಹುಸೂಕ್ಷ್ಮವಾಗಿದ್ದು, ಮಕರಂದದ ಚೀಲವು ಅವುಗಳಲ್ಲಿ ಸೇರಿರುವುದನ್ನು ನೋಡಿರಿ. ಗಾಳಿ ಬೀಸಿದಾಗಲೆಲ್ಲ ಮಕರಂದ ರೇಣುವು ಚೆಲ್ಲುವುದು. ಕೆಲವು ರೇಣುಗಳಾಗಲಿ ಕೀಲಾಗವನ್ನು ಸೇರುವುವು - ಬತ್ತದ ತೆನೆಗಳಲ್ಲಿ ಹಾಲು ತುಂಬಿಕೊಳ್ಳುವ ಸಮಯಕ್ಕೆ ಸ್ವಲ್ಪ ಮುಂಚಿತ ನಾಗಿಯ, ಗರಿಕೆ ಹುಲ್ಲಿನ ತೆನೆಗಳಲ್ಲಿ ಹೂಗಳು ಅರಳುವ ಸಮಯದ